ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉದ್ಯೋಗಾವಕಾಶ

Share

Starts : 14-Aug-2018End : 14-Sep-2018

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐ ಬಿ ಪಿ ಎಸ್) ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

 

ಒಟ್ಟು ಹುದ್ದೆಗಳ ಸಂಖ್ಯೆ
4102

 

ವಿದ್ಯಾರ್ಹತೆ 
ಅಂಗೀಕೃತ ವಿದ್ಯಾಸಂಸ್ಥೆಯಿಂದ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿಯಲ್ಲಿ ಉತ್ತೀರ್ಣ 

 

ವಯೋಮಿತಿ 
ಕನಿಷ್ಠ 20 ಗರಿಷ್ಠ 30

 

ವಯೋಸಡಿಲಿಕೆ 

SC, ST, EX-SERVICE 

5 YEARS

OBC

3 YEARS

PWD

10

 

ಅರ್ಜಿ ಶುಲ್ಕ 

SC, ST, PWD 

ರೂ 100

OTHERS

ರೂ 600

 

 

ಆಯ್ಕೆ ವಿಧಾನ 
ನೇಮಕಾತಿಯು ಮೂರು ಹಂತದಲ್ಲಿ ನಡೆಸಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ 

ಮುಖ್ಯ ಪರೀಕ್ಷೆ 

ಸಂದರ್ಶ 

ಸಂದರ್ಶನಕ್ಕೆ ಆಹ್ವಾನಿಸುವಾಗ ಮತ್ತು ಮೆರಿಟ್ ಲಿಸ್ಟ್ ಸಿದ್ಧಪಡಿಸುವಾಗ ಮುಖ್ಯ ಪರೀಕ್ಷೆಯ  ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

 

ಪ್ರಮುಖ ದಿನಾಂಕಗಳು 

Starting Date

14-08-2018

Last Date 

14-09-2018

Payment Last Date 

14-09-2018

Online Examination – Preliminary

13.10.2018, 14.10.2018, 20.10.2018 and 21.10.2018

Result of Online exam – Preliminary 

October/ November 2018

Online Examination – Main

18.11.2018

Declaration of Result – Main 

December 2018

 

ನೋಟಿಫಿಕೇಶನ್ 

You may also like ->

//