LIC ನೇಮಕಾತಿ 2018

Share

Starts : 21-Aug-2018End : 06-Sep-2018

LIC HFC (ಹೌಸಿಂಗ್ ಫೈನಾನ್ಸ್ ಕಂಪನಿ) ನೇಮಕಾತಿ ಪ್ರಕಟಣೆ ಹೊರಡಿಸಿದೆ.

ಹುದ್ದೆಗಳ ಸಂಖ್ಯೆ : 300

 

ಹುದ್ದೆಯ ಹೆಸರು : ಅಸಿಸ್ಟೆಂಟ್ 
ವಿದ್ಯಾರ್ಹತೆ : ಕನಿಷ್ಠ %55 ಅಂಕಗಳೊಂದಿಗೆ ಯಾವುದೇ ಪದವಿಯಲ್ಲಿ ಉತ್ತೀರ್ಣ 
ವೇತನ ಶ್ರೇಣಿ : ರೂ 22,257/-

 

 

ಹುದ್ದೆಯ ಹೆಸರು :ಅಸೋಸಿಯೇಟ್
ವಿದ್ಯಾರ್ಹತೆ : ವಿದ್ಯಾರ್ಹತೆ : ಕನಿಷ್ಠ %60 ಅಂಕಗಳೊಂದಿಗೆ  ಪದವಿಯಲ್ಲಿ ಉತ್ತೀರ್ಣ ಜೊತೆಗೆ C.A ನಲ್ಲಿ ಉತ್ತೀರ್ಣ 
ವೇತನ ಶ್ರೇಣಿ : ರೂ 33,498/-

 

 


ಹುದ್ದೆಯ ಹೆಸರು : ಅಸಿಸ್ಟೆಂಟ್ ಮ್ಯಾನೇಜರ್ 
ವಿದ್ಯಾರ್ಹತೆ : ಕನಿಷ್ಠ %60 ಅಂಕಗಳೊಂದಿಗೆ ಯಾವುದೇ ಪದವಿಯಲ್ಲಿ ಉತ್ತೀರ್ಣ ಜೊತೆಗೆ 2 ವರ್ಷದ MBA ನಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ : ರೂ 52.200/-

 

ವಯೋಮಿತಿ : 
ಕನಿಷ್ಠ 21
ಗರಿಷ್ಠ 28

 

ಆಯ್ಕೆ ವಿಧಾನ : ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

 

ಆನ್ಲೈನ್ ಪರೀಕ್ಷಾ ವಿಧಾನ 

 

ಪರೀಕ್ಷೆಯು ಇಂಗ್ಲಿಷ್ ಭಾಷೆಯಲ್ಲಿರುತ್ತದೆ.
 
ಪರೀಕ್ಷಾ ಶುಲ್ಕ : ರೂ 500/-
 
ಪರೀಕ್ಷಾ ಕೇಂದ್ರ : ಬೆಂಗಳೂರು , ಮೈಸೂರು 
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-09-2018
 
ನೋಟಿಫಿಕೇಶನ್ 

You may also like ->