ವಿಜಯಾ ಬ್ಯಾಂಕ್ ನೇಮಕಾತಿ / ಪ್ರೊಬೇಷನರಿ ಅಸಿಸ್ಟೆಂಟ್ ಹುದ್ದೆಗಳು

Share

Starts : 30-Nov--0001End : 27-Sep-2018

ವಿಜಯಾ ಬ್ಯಾಂಕ್ ನಲ್ಲಿ ಪ್ರೊಬೇಷನರಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಇದೆ ಸೆಪ್ಟೆಂಬರ್ 27 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ 

 

ಹುದ್ದೆಯ ಹೆಸರು 

ಪ್ರೊಬೇಷನರಿ ಅಸಿಸ್ಟೆಂಟ್ ಮ್ಯಾನೇಜರ್

 

ಒಟ್ಟು ಹುದ್ದೆಗಳ ಸಂಖ್ಯೆ 

330

 

ವಿದ್ಯಾರ್ಹತೆ

ಪದವಿಯಲ್ಲಿ ಕನಿಷ್ಠ ಶೇಕಡ %60 ಅಂಕಗಳೊಂದಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಿರಬೇಕು ಜೊತೆಗೆ ಸ್ನಾತಕೋತ್ತರ ಪದವಿ ಕೂಡ ಮೂಡಿಸಿರಬೇಕು

 

ವಯೋಮಿತಿ 

ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಗರಿಷ್ಠ 30 ವರ್ಷಕ್ಕೆ ನಿಗದಿಪಡಿಸಲಾಗಿದೆ

 

ವಯೋಸಡಿಲಿಕೆ 

ಎಸ್ಸಿ ಎಸ್ಟಿ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ 

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ 

ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು 


ವೇತನ ಶ್ರೇಣಿ 

ರೂ 23,700-42,000

 

ಅರ್ಜಿ ಶುಲ್ಕ 

ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ ರೂ 100/-

ಇತರೆ ಅಭ್ಯರ್ಥಿಗಳಿಗೆ 600/-


ಆಯ್ಕೆ ವಿಧಾನ

ಮೊದಲಿಗೆ ಅಭ್ಯರ್ಥಿಗಳಿಗೆ ಆನ್ಲೈನ್ ಟೆಸ್ಟ್  ಮತ್ತು ಇಂಟರ್ವ್ಯೂ ನಡೆಸಲಾಗುತ್ತದೆ ಆನ್ಲೈನ್ ಟೆಸ್ಟ್  ಮತ್ತು ಇಂಟರ್ವ್ಯೂನಲ್ಲಿ ಉತ್ತೀರ್ಣರಾದ ನಂತರ ಮೂರು ತಿಂಗಳ ಕೋರ್ಸ್ ನಿಮಗೆ ನೀಡಲಾಗುತ್ತದೆ ತಿಂಗಳಿಗೆ 15 ಸಾವಿರ ರೂಪಾಯಿ ಸ್ಟೈಫಂಡ್ ಕೂಡ ನೀಡಲಾಗುತ್ತದೆ
ಕೊನೆದಾಗಿ ವಿದ್ಯಾರ್ಥಿಗಳಿಗೆ ಎಕ್ಸಿಟ್ ಟೆಸ್ಟ್ ನಡೆಸಲಾಗುತ್ತದೆ  

ಎಕ್ಸಿಟ್ ಟೆಸ್ಟ್ನಲ್ಲಿ ಉತ್ತೀರ್ಣರಾದವರಿಗೆ ಪ್ರೊಬೆಷನರಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ

 

ಆನ್ಲೈನ್ ಪರೀಕ್ಷೆ 

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-9-2018

 

Notification Link 

You may also like ->

//