ಐಬಿಪಿಎಸ್ (IBPS)   2018 ರ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

Share

Starts : 18-Sep-2018End : 10-Oct-2018

ಐ ಬಿ ಪಿ ಎಸ್ (IBPS)  2018 ರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

 

ಒಟ್ಟು ಹುದ್ದೆಗಳು 

7275 (ಕರ್ನಾಟಕ  618 ಹುದ್ದೆಗಳು)

 

ವಿದ್ಯಾರ್ಹತೆ 

ಯಾವುದೇ ಪದವಿ (Any Degree)

 

ವಯೋಮಿತಿ 

ಕನಿಷ್ಠ 20 ಗರಿಷ್ಠ 28

 

ವಯೋಸಡಿಲಿಕೆ 

ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ  5 ವರ್ಷಗಳು 

ಒಬಿಸಿ ಮತ್ತು ಮಾಜಿ ಸೈನಿಕ 3 ವರ್ಷಗಳು 

ಅಂಗವಿಕಲ  10 ವರ್ಷಗಳು 

 

ಅರ್ಜಿ ಶುಲ್ಕ 

ಎಸ್ಸಿ ಎಸ್ಟಿ ಒಬಿಸಿ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ 100/-

ಇತರೆ ಅಭ್ಯರ್ಥಿಗಳಿಗೆ  ರೂ 600/-

 

ಆಯ್ಕೆ ವಿಧಾನ 

ಪೂರ್ವಭಾವಿ ಪರೀಕ್ಷೆ (Prelims)

ಮುಖ್ಯ ಪರೀಕ್ಷೆ (Mains)

 

ಪರೀಕ್ಷಾ ವಿಧಾನ 

 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  18-09-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-10-2018

ಶುಲ್ಕ ಪಾವತಿಸಲು ಕೊನೆಯ ದಿನಾಂಕ 10-10-2018

ಪೂರ್ವಭಾವಿ ಪರೀಕ್ಷಾ ಕರೆ ಪತ್ರ ಪ್ರಕಟವಾಗುವ ದಿನಾಂಕ November 2018

ಪೂರ್ವಬಾವಿ ಪರೀಕ್ಷೆ ನಡೆಯುವುದು 08-12-2018 To 16-12-2018

ಪೂರ್ವಭಾವಿ ಪರೀಕ್ಷಾ ಫಲಿತಾಂಶ ದಿನಾಂಕ December 2018-January 2019

ಮುಖ್ಯ ಪರೀಕ್ಷಾ ಕರೆಪತ್ರ ದಿನಾಂಕ January 2018

ಮುಖ್ಯಪರೀಕ್ಷಾ ನಡೆಯುವ ದಿನಾಂಕ 20-01-2018

ಆಯ್ಕೆಯಾದ ಅಭ್ಯರ್ಥಿಗಳ Provisional Allotment April 2019

 

ನೋಟಿಫಿಕೇಶನ್ ಲಿಂಕ್ 

You may also like ->

//