ಕಿರಿಯ ಅಧಿಕಾರಿ ಹುದ್ದೆಗಳು, Notification for the post of Junior Officers on contract and Senior Manager

Share

Starts : 19-Sep-2018End : 29-Sep-2018

ಕೆನರಾ ಬ್ಯಾಂಕ್ ಪ್ರಾಯೋಜಕತ್ವದ ಕ್ಯಾನ್ ಫಿನ್ ಹೋಂ ಲಿಮಿಟೆಡ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕರೆಯಲಾದ ಜೂನಿಯರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

 

ಒಟ್ಟು ಹುದ್ದೆಗಳು 

50 (ಕರ್ನಾಟಕ 21 ಹುದ್ದೆಗಳು)

 

ಉದ್ಯೋಗ ಸ್ಥಳ

ಬೆಂಗಳೂರು,ದಾವಣಗೆರೆ,ತುಮಕೂರು.ಉಡುಪಿ,ಶಿವಮೊಗ್ಗ,ದೊಡ್ಡಬಳ್ಳಾಪುರ,ರಾಮನಗರ,ಹಾಸನ 

 

ವಯೋಮಿತಿ

ಕನಿಷ್ಠ 21 ಗರಿಷ್ಠ 30

 

ವಿದ್ಯಾರ್ಹತೆ

ಯಾವುದೇ ಪದವಿ

ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯವಾಗಿ ಬರಬೇಕು.

 

ವೇತನ ಶ್ರೇಣಿ 

ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷ 16,000/-ನೀಡಲಾಗುವುದು,

ಎರಡನೇ ವರ್ಷ 18,000/-ನೀಡಲಾಗುವುದು,

ಮುರನೇ ವರ್ಷದಿಂದ 21,000/- ನೀಡಲಾಗುವುದು 

 

ಆಯ್ಕೆ ವಿಧಾನ 

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶದ ಮೂಲಕ ಅಯ್ಜೆ ಮಾಡಿಕೊಳ್ಳಲಾಗುವುದು

 

ಅರ್ಜಿ ಶುಲ್ಕ 

ರೂ 100/-

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-09-2018

 

ಅಧಿಸೂಚನೆ ಲಿಂಕ್ 
ವೆಬ್ಸೈಟ್ 

You may also like ->

//