ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ! Recruitment for the post of Junior Superintendent and

Share

Starts : 30-Nov--0001End : 16-Nov-2018

ಧಾರವಾಡ  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಖಾಲಿ ಇರುವ ಜೂನಿಯರ್ ಸೂಪರಿಂಟೆಂಡೆಂಟ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ನವೆಂಬರ್ 16 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

 

ಒಟ್ಟು ಹುದ್ದೆಗಳ ಸಂಖ್ಯೆ 18

6 ಜೂನಿಯರ್ ಸೂಪರಿಂಟೆಂಡೆಂಟ್ ಹುದ್ದೆಗಳು.

12 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು

 

ವಿದ್ಯಾರ್ಹತೆ

ಜೂನಿಯರ್ ಸೂಪರಿಂಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯಲ್ಲಿ ಶೇಕಡಾ 55 ಅಂಕಗಳನ್ನು ಪಡೆದು ತೇರ್ಗಡೆ ಯಾಗಿರಬೇಕು.

 

ಮತ್ತು ಆಡಿಟಿಂಗ್ ಮತ್ತು ಫೈನಾನ್ಸಿಯಲ್ ಪ್ರೊಸೀಜರ / ಅಡ್ಮಿನಿಸ್ಟ್ರೇಟಿವ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ  ಐದು ವರ್ಷದ ಸೇವಾನುಭವ ಹೊಂದಿರುವುದು ಕಡ್ಡಾಯವಾಗಿದೆ.

ಸ್ನಾತಕೋತ್ತರ ಪದವಿಧರರು ಕೂಡ ಅರ್ಜಿ ಸಲ್ಲಿಸಬಹುದು.

 

ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಶೇಕಡಾ 55 ಅಂಕಗಳೊಂದಿಗೆ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಇದಕ್ಕೆ ಯಾವುದೇ ಸೇವಾನುಭವ ಅಗತ್ಯವಿಲ್ಲ.

 

ವಯೋಮಿತಿ

ಜೂನಿಯರ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ

ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 32ಕ್ಕೆ ನಿಗದಿಪಡಿಸಲಾಗಿದೆ

 

ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗಿದೆ

 

ವೇತನ ಶ್ರೇಣಿ

ಜೂನಿಯರ್ ಸೂಪರಿಂಟೆಂಡೆಂಟ್ 35,400/- 1,12,400/-

 

ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ 21,700/-ರಿಂದ 69,100/-

 

ನೇಮಕಾತಿ ಪ್ರಕ್ರಿಯೆ

ಲಿಖಿತ ಪರೀಕ್ಷೆ, ಸ್ಕ್ರೀನಿಂಗ್ ಟೆಸ್ಟ್,/ ಫಿಸಿಕಲ್ ಟೆಸ್ಟ್ ಅಥವಾ ಕಂಪ್ಯೂಟರ್ ಟೆಸ್ಟ್ ಒಳಗೊಂಡಿರುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 45 ಅಂಕಗಳನ್ನು ಪಡೆಯಲೇಬೇಕು

ಎಸಿ ಅಭ್ಯರ್ಥಿಗಳು ಕನಿಷ್ಠ 40 ಅಂಕಗಳೊಂದಿಗೆ ಉತ್ತೀರ್ಣರಾಗಬೇಕು.

 

ಅರ್ಜಿ ಶುಲ್ಕ

ಇತರೆ ಅಭ್ಯರ್ಥಿಗಳಿಗೆ ರೂ 500/-

ಅಂಗವಿಕಲ ಹಾಗೂ ಎಸ್ಸಿ ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕವಿರುವುದಿಲ್ಲ

 

ಅರ್ಜಿ ಶುಲ್ಕವನ್ನು ಎಸ್ ಬಿ ಐ ಬ್ಯಾಂಕ್ ಖಾತೆಗೆ ಪಾವತಿಸುವಂತೆ ಸೂಚಿಸಲಾಗಿದೆ

 

ಎಸ್ ಬಿ ಐ ಖಾತೆ ವಿವರ

Bank name State Bank of India

Branch IIT POWAI (01109)

IFSC code SBIN0001109

Account No 00000035636327083

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 16 2018

 

Notification Link
Application Form

You may also like ->

//