ಕೆನರಾ ಬ್ಯಾಂಕ್ ನೇಮಕಾತಿ - 800 ಪ್ರೊಬೇಷನರಿ ಆಫೀಸರ್ ಹುದ್ದೆಗಳು

Share

Starts : 23-Oct-2018End : 13-Nov-2018

ಕೆನರಾ ಬ್ಯಾಂಕ್ ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
 
ಒಟ್ಟು ಹುದ್ದೆಗಳ ಸಂಖ್ಯೆ 800
ಎಸ್ಸಿ ಅಭ್ಯರ್ಥಿಗಳಿಗೆ 120
ಎಸ್ಪಿ ಅಭ್ಯರ್ಥಿಗಳಿಗೆ 60
ಒಬಿಸಿ ಅಭ್ಯರ್ಥಿಗಳಿಗೆ 216
ಜನರಲ್ ಅಭ್ಯರ್ಥಿಗಳಿಗೆ 404
 
ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿಯಲ್ಲಿ ಎಷ್ಟು ಶೇಕಡಾ %60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು
ಮತ್ತು ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳು ಕನಿಷ್ಟ ಶೇಕಡ %55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
 
ವೇತನ ಶ್ರೇಣಿ
ಇತರೆ ಭತ್ಯಗಳು ಸೇರಿ  23,700/-ರಿಂದ 42,020/-
 
ವಯೋಮಿತಿ
ಕನಿಷ್ಠ 20 ಗರಿಷ್ಠ 30 ಕ್ಕೆ ನಿಗದಿಪಡಿಸಲಾಗಿದೆ
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ ರೂ 118/-
ಇತರ ಅಭ್ಯರ್ಥಿಗಳಿಗೆ ರೂ 708/-
 
ಆಯ್ಕೆ ವಿಧಾನ 
ಮೊದಲಿಗೆ ಅಭ್ಯರ್ಥಿಗಳಿಗೆ ಆನ್ಲೈನ್ ಟೆಸ್ಟ್ ನಡೆಸಲಾಗುತ್ತದೆ.
ಆನ್ಲೈನ್ ಟೆಸ್ಟ್ ನಲ್ಲಿ ಉತ್ತೀರ್ಣರಾದ ನಂತರ ಗ್ರೂಪ್ ಡಿಸ್ಕಶನ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
 
ಆನ್ಲೈನ್ ಟೆಸ್ಟ್ ವಿವರ
 
ಪ್ರತಿ ತಪ್ಪು  ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ
 
ಪರೀಕ್ಷಾ ಕೇಂದ್ರಗಳು
ಬೆಂಗಳೂರು ಬೆಳಗಾವಿ ಬೀದರ್ ದಾವಣಗೆರೆ ಧಾರವಾಡ ಗುಲ್ಬರ್ಗ ಹಾಸನ ಹುಬ್ಬಳ್ಳಿ ಮಂಡ್ಯ ಮಂಗಳೂರು ಮೈಸೂರು ಶಿವಮೊಗ್ಗ ಉಡುಪಿ
 
ಮೊದಲ ಮೂರು ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 9 ತಿಂಗಳ Post Graduate Diploma in Banking & Finance (PGDBF) ಕೋರ್ಸ್ ನೀಡಲಾಗುತ್ತದೆ.
ಈ ಒಂದು ಕೋರ್ಸ್
Manipal Global Education Services Private Limited Bengaluru
NITTE  Education International Private Limited Greater Noida
ಎರಡು ಇನ್ಸ್ಟಿಟ್ಯೂಟ್ ಗಳಲ್ಲಿ ಕೋರ್ಸ್ ನಡೆಸಲಾಗುತ್ತದೆ
 
ಒಂಬತ್ತು ತಿಂಗಳು ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ಕೂಡ ನೀಡಲಾಗುತ್ತದೆ.
9 ತಿಂಗಳ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಗಳಿಗೆ ಪ್ರೊಬೆಷನರಿ ಆಫೀಸರ್ ಎಂದು ನೇಮಕ ಮಾಡಿಕೊಳ್ಳಲಾಗುತ್ತದೆ
 
ಆಯ್ಕೆಯಾದ ಅಭ್ಯರ್ಥಿಗಳು ಐದು ವರ್ಷಗಳ ಕಾಲ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು.
 
 
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 23-10-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-11-2018
ಆನ್ಲೈನ್ ಟೆಸ್ಟ್ ಕರೆ ಪತ್ರ ಪ್ರಕಟವಾಗುವುದು 5-12-2018
ಆನ್ಲೈನ್ ಟೆಸ್ಟ್ ನಡೆಯುವ ಸಂಭಾವ್ಯ ದಿನಾಂಕ 23-12-2018

 

ನೋಟಿಫಿಕೇಶನ್ ಲಿಂಕ್ 
ವೆಬ್ಸೈಟ್ ಲಿಂಕ್ 

You may also like ->

//