ಐ,ಬಿ,ಪಿ,ಎಸ್ (Ibps) ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ / IBPS Specialist Officer Recruitment

Share

Starts : 06-Nov-2018End : 26-Nov-2018

ಐ ಬಿ ಪಿ ಎಸ್ (IBPS)  ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 1599
 
ಹುದ್ದೆಗಳ ಹೆಸರು
ವಯೋಮಿತಿ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 20 ಗರಿಷ್ಠ 30ಕ್ಕೆ ನಿಗದಿಪಡಿಸಲಾಗಿದೆ
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ ರೂ 100/-
ಇತರೆ ಅಭ್ಯರ್ಥಿಗಳಿಗೆ ರೂ 600/-
 
ವಿದ್ಯಾರ್ಹತೆ
MCA, MBA (HR),MBA marketing, BE or BTech
ವಿದ್ಯಾರ್ಹತೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ತಪ್ಪದೆ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ
 
ಆಯ್ಕೆ ವಿಧಾನ
ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಪರೀಕ್ಷಾ ವಿಧಾನ 
Mains Examination 
ಪ್ರಮುಖ ದಿನಾಂಕಗಳು 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ನವೆಂಬರ್ 6 2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 26 2018
ಶುಲ್ಕವನ್ನು ನವೆಂಬರ್ 6 2018 ರಿಂದ ನವೆಂಬರ್ 26 2018 ರ ವರೆಗೆ ಸಲ್ಲಿಸಬಹುದು
ಪೂರ್ವಭಾವಿ ಪರೀಕ್ಷಾ ಕರೆ ಪತ್ರ ಪ್ರಕಟವಾಗುವುದು ಡಿಸೆಂಬರ್ 2018
ಪೂರ್ವಭಾವಿ ಪರೀಕ್ಷೆ ನಡೆಯುವುದು ಡಿಸೆಂಬರ್ 29 2018 ರಿಂದ ಡಿಸೆಂಬರ್ 30 2018
ಪೂರ್ವಭಾವಿ ಪರೀಕ್ಷಾ ಪಲಿತಾಂಶ ಪ್ರಕಟವಾಗುವುದು ಜನವರಿ  2019
ಮುಖ್ಯ ಪರೀಕ್ಷೆ ಕರೆ ಪತ್ರ ಪ್ರಕಟವಾಗುವುದು ಜನವರಿ 2019
ಮುಖ್ಯ ಪರೀಕ್ಷೆಯ ನಡೆಯುವುದು ದಿನಾಂಕ  ಜನೆವರಿ 27 2019
ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟವಾಗುವುದು ಫೆಬ್ರುವರಿ 2019

 

ಅಧಿಸೂಚನೆ (Notification)
ವೆಬ್ಸೈಟ್ 

 

 

 

You may also like ->

//