ಕರ್ನಾಟಕ ಬ್ಯಾಂಕ್ ಸ್ಕೇಲ್-೧ ಆಫೀಸರ್ ಹುದ್ದೆಗಳ ನೇಮಕಾತಿ

Share

Starts : 30-Nov--0001End : 02-Jan-2019

ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಸ್ಕೇಲ್-1 ಆಫೀಸರ್ ಹುದ್ದೆಗಳ  ನೇಮಕಾತಿಗಳು ಅಧಿಸೂಚನೆ ಹೊರಡಿಸಲಾಗಿದೆ
 
ಎಷ್ಟು ಹುದ್ದೆಗಳು ಎಂಬ ಮಾಹಿತಿ ಅಧಿಸೂಚನೆಯಲ್ಲಿ ತಿಳಿಸಿಲ್ಲ ಮೂಲಗಳ ಪ್ರಕಾರ  2000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ ಎಂದು ಅಂದಾಜಿಸಲಾಗಿದೆ
 
ವಿದ್ಯಾರ್ಹತೆ
ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮುಗಿಸಿರಬೇಕು ಕೃಷಿ ಪದವಿ ಅಥವಾ ಕಾನೂನು  ವಿಷಯದಲ್ಲಿ ಪದವಿ ಮುಗಿಸಿದ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
 
ವಯೋಮಿತಿ 
ಕನಿಷ್ಠ 21ವರ್ಷ ಗರಿಷ್ಠ 28ವರ್ಷ
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ರೂ 500
ಇತರ ಅಭ್ಯರ್ಥಿಗಳಿಗೆ ರೂ 600 ಅರ್ಜಿಸಲು ನಿಗದಿಪಡಿಸಲಾಗಿದೆ
 
ವೇತನ ಶ್ರೇಣಿ
`65,000/-
 
ಆಯ್ಕೆ ವಿಧಾನ
ಆನ್ಲೈನ್ ಪರೀಕ್ಷೆ
ಸಂದರ್ಶನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ಪ್ರೊಬೆಷನರಿ ಪಿರೇಡ್ ಇರುತ್ತದೆ
ಪ್ರೊಬೆಷನರಿ ಪಿರಿಯಡ್ ಯಶಸ್ವಿಯಾಗಿ ಮುಗಿಸಿದ ಅಭ್ಯರ್ಥಿಗಳು ಆಫೀಸರ್ ಗಳಾಗಿ ನೇಮಕಗೊಳ್ಳುತ್ತಾರೆ
 
ಪರೀಕ್ಷಾ ಕೇಂದ್ರಗಳು
ಬೆಂಗಳೂರು ಧಾರವಾಡ ಹುಬ್ಬಳ್ಳಿ ಮಂಗಳೂರು ಮೈಸೂರು ಉಡುಪಿ
 
ಅಭ್ಯರ್ಥಿಗಳ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸತಕ್ಕದ್ದು
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನೆವರಿ 02 2019
ಆನ್ಲೈನ್ ಪರೀಕ್ಷೆಯು ಜನವರಿ 24ರಂದು ನಡೆಸಲಾಗುತ್ತದೆ
 
 ಹೆಚ್ಚಿನ ವಿವರಗಳಿಗಾಗಿ ಈ ವೆಬ್ಸೈಟ್  ಭೇಟಿ ನೀಡಿ
Website Link
Notification Link
Apply Link

You may also like ->

//