ಕಾರ್ಮಿಕರ ರಾಜ್ಯ ವಿಮಾ ನಿಗಮ ನೇಮಕಾತಿ

Share

Starts : 30-Nov--0001End : 16-Jan-2019

ಕಾರ್ಮಿಕರ ರಾಜ್ಯ ವಿಮಾ ನಿಗಮ ಇಎಸ್ ಐಸಿ ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳು ಆಸ್ಪತ್ರೆ ಮತ್ತು ಔಷಧಾಲಯಗಳಲ್ಲಿ ಖಾಲಿ ಇರುವ ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಸಿಬ್ಬಂದಿ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದೆ
 
ಭಾರತದ ಅತ್ಯಂತ ಒಟ್ಟು1488 ಹುದ್ದೆಗಳು ಖಾಲಿ ಇದ್ದು
ಈ ಪೈಕಿ ಕರ್ನಾಟಕದಲ್ಲಿ311 ಹುದ್ದೆಗಳ ನೇಮಕಾತಿ ನಡೆಯಲಿದೆ
 
ನೇಮಕಾತಿ ವಿವರ
ಆಡಿಯೊಮೆಟ್ರಿಕ್ ಟೆಕ್ನಿಷಿಯನ್ , ಇಸಿಜಿ ಟೆಕ್ನಿಷಿಯನ್
ವಿದ್ಯಾರ್ಹತೆ
ಸ್ವಿಚ್ ಅಂಡ್ ಹಿಯರಿಂಗ್
ಅಥವಾ ಸೀನಿಯರ್ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ ಜೊತೆಗೆ ಡಿಪ್ಲೋಮಾ (ಕಮ್ಯುನಿಕೇಶನ್ ದಿಸೋರ್ಡರ್) ಮತ್ತು ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು
ಇಸಿಜಿ ಟೆಕ್ನಿಷಿಯನ್ ಹುದ್ದೆಗೆ ಬಿ ಎಸ್ಸಿ  ವಿದ್ಯಾರ್ಹತೆ ನಿಗದಿಪಡಿಸಿದ್ದು ಒಂದು ವರ್ಷದ ಸೇವಾನುಭವ  ಹೊಂದಿರಬೇಕು
 
ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ಡೆಂಟಲ್   ಹೈಜೆನಿಸ್ಟ್
ವಿದ್ಯಾರ್ಹತೆ
ಬಿ ಎಸ್ಸಿ ಓದಿ ಎರಡು ವರ್ಷ ಬ್ಲಡ್ ಬ್ಯಾಂಕ್ ಲ್ಯಾಬೋರೇಟರಿಯಲ್ಲಿ ಕಾರ್ಯನಿರ್ವಹಿಸಿರುವ ಅಭ್ಯರ್ಥಿಗಳು ಬ್ಲಡ್ಬ್ಯಾಂಕ್ ಟೆಚ್ನಿಷಿಯನ್  ಹುದ್ದೆಗೆ ಅರ್ಜಿ ಸಲ್ಲಿಸಬಹುದು
 
ಡಯಟಿಷಿಯನ್
ವಿದ್ಯಾರ್ಹತೆ
ಡಯಟಿಷಿಯನ್ ಅಥವಾ ನ್ಯೂಟ್ರಿಷಿಯನ್ ಅಥವಾ ಹೋಂ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ  ಅರ್ಜಿ ಸಲ್ಲಿಸಬಹುದು ಮತ್ತು ಒಂದು ವರ್ಷ ಕೆಲಸ ಮಾಡಿದ ಅನುಭವ ಇರಬೇಕು
 
ಜೂನಿಯರ್ ಎಂ ಆರ್ ಟಿ
ವಿದ್ಯಾರ್ಹತೆ
ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಮತ್ತು ಕನಿಷ್ಠ 6 ತಿಂಗಳು ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸಿರುವ ವರು ಅರ್ಜಿ ಸಲ್ಲಿಸಬಹುದು
 
ಲ್ಯಾಬ್ ಅಸಿಸ್ಟೆಂಟ್, ಒಟಿ  ಅಸಿಸ್ಟೆಂಟ್, ಒಕ್ಕ್ಯುಪೇಷನ್ ಥೆರಪಿಸ್ಟ್
ವಿದ್ಯಾರ್ಹತೆ
ವಿಜ್ಞಾನದಲ್ಲಿ ಪಿಯುಸಿ ಓದಿದವರು ಅರ್ಜಿ ಸಲ್ಲಿಸಬಹುದು ಇದಲ್ಲದೆ ಆಯಾ ಹುದ್ದೆಗೆ ಅನುಸಾರವಾಗಿ ಡಿಪ್ಲೋಮಾ (ಎಂ ಎಲ್ ಟಿ ಒಕ್ಕ್ಯುಪೇಷನ್ ಥೆರಪಿಸ್ಟ್) ಮಾಡಿರಬೇಕು ಈ ಹುದ್ದೆಗೆ ಒಂದು ವರ್ಷ ಸೇವಾನುಭವ ಕಡ್ಡಾಯ
 
ಮೆಡಿಕಲ್ ಸೋಶಿಯಲ್ ವರ್ಕರ್
ವಿದ್ಯಾರ್ಹತೆ
ಸೋಶಿಯಲ್ ವರ್ಕರ್ ವಿಷಯದಲ್ಲಿ ಡಿಪ್ಲೊಮಾ ಅಥವಾ ಪದವಿ ಪೂರ್ಣಗೊಳಿಸಿ ಒಂದು ವರ್ಷ ಹೆಲ್ತ್ ಎಜುಕೇಶನ್ ಅಥವಾ ಫ್ಯಾಮಿಲಿ ಪ್ಲಾನಿಂಗ್ ಸೋಶಿಯಲ್ ವರ್ಕರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ದ ಅನುಭವ ಹೊಂದಿರಬೇಕು
 
ಫಾರ್ಮಾಸಿಸ್ಟ್
ವಿದ್ಯಾರ್ಹತೆ
ಫಾರ್ಮಸಿಯಲ್ಲಿ ಡಿಪ್ಲೊಮಾ ಮಾಡಿದವರು ಅಲ್ಲೋಪತಿಕ್ ಫಾರ್ಮಸಿಸ್ಟ್ ಹುದ್ದೆಗೂ ಮತ್ತು ಆಯುರ್ವೇದಿಕ್ ವಿಷಯ ಡಿಪ್ಲೋಮಾ ಮಾಡಿದವರು ಆಯುರ್ವೇದಿಕ್ ಫಾರ್ಮಾಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಆಯುರ್ವೇದಿಕ್ ಫಾರ್ಮಸಿಸ್ಟ್ ಹುದ್ದೆಗೆ ಮಾತ್ರ ಮೂರು ವರ್ಷ ಆಯುರ್ವೇದ ಫಾರ್ಮಸಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು
 
ಫಿಸಿಯೋ ಥೆರಪಿಸ್ಟ್ ಮತ್ತು ಸ್ಟಾಫ್ ನರ್ಸ್
ವಿಜ್ಞಾನದಲ್ಲಿ ಪಿಯುಸಿ ಓದಿ ಫಿಸಿಯೋ ಥೆರಪಿಯಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಮಾಡಿದವರು ಫಿಸಿಯೋ ಥೆರಪಿಸ್ಟ್ ಹುದ್ದೆಗೂ ಮತ್ತು ನರ್ಸಿಂಗ್ ನಲ್ಲಿ ಡಿಪ್ಲೊಮಾ ಓದಿದವರು ಸ್ಟಾಪ್ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು
 
ಆಯಾ ಹುದ್ದೆಗೆ ಅನುಸಾರವಾಗಿ ವಯೋಮಿತಿ ಬೇರೆ ಬೇರೆಯಾಗಿರುವುದರಿಂದ ಇವುಗಳ ವಿವರ ಅಧಿಸೂಚನ ಲ್ಲಿ ಪಡೆಯಬಹುದು

 
ಅರ್ಜಿ ಶುಲ್ಕ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂಪಾಯಿ 250
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 500 ನಿಗದಿಪಡಿಸಲಾಗಿದೆ
 
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 21 2019
 
ಪಾವತಿ ಸಲು ಕೊನೆಯ ದಿನಾಂಕ ಜನವರಿ 24 2019
 
ವೆಬ್ಸೈಟ್ ವಿಳಾಸ  

You may also like ->

//