ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಹುದ್ದೆಗಳು

Share

Starts : 30-Nov--0001End : 10-Feb-2019

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ

 

ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 420

 

ಕರ್ನಾಟಕದಲ್ಲಿ 81 ಹುದ್ದೆಗಳು

 

ಕರ್ನಾಟಕದಲ್ಲಿ ಫಿಟ್ಟರ್  ಎಲೆಕ್ಟ್ರಿಷಿಯನ್ ಮಷಿನಿಸ್ಟ್  ಮತ್ತು ಮೆಕ್ಯಾನಿಕಲ್ ವಿಭಾಗದಲ್ಲಿ ಟ್ರೇಡ್ ಅಪ್ರೆಂಟಿಷಿಪ್ ಗೆ 23 ಹುದ್ದೆಗಳು ಮೀಸಲಿಡಲಾಗಿದೆ

ಮೆಕ್ಯಾನಿಕಲ್ ಎಲೆಕ್ಟ್ರಿಕಲ್ ಇನ್ಸ್ತ್ರುಮೆಂಟೇಶನ್ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಟೆಕ್ನಿಷಿಯನ್ ಅಪ್ರೆಂಟಿಸ್ ಶಿಪ್ ಗೆ 29 ಹುದ್ದೆಗಳನ್ನು ಮೀಸಲಿಡಲಾಗಿದೆ ಇನ್ನುಳಿದ 39 ಅಕೌಂಟೆಂಟ್ (ಟ್ರೇಡ್ ಅಪ್ರೆಂಟಿಷಿಪ್) ಹುದ್ದೆಗಳಿಗೆ ಆಯ್ಕೆ ನಡೆಯಲಿದೆ

 

ವಿದ್ಯಾರ್ಹತೆ: ಟ್ರೇಡ್ ಅಪ್ರೆಂಟಿಷಿಪ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ಪಾಸಾಗಿರಬೇಕು ಮತ್ತು ಆಯಾ ಟ್ರೈನ್ ನಲ್ಲಿ ಐಟಿಐ ಮಾಡಿರಬೇಕು,

 

ಟೆಕ್ನಿಷಿಯನ್ ಅಪ್ರೆಂಟಿಸ್ ಶಿಪ್ ಗೆ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ವಿಷಯಗಳಲ್ಲಿ ಮೂರು ವರ್ಷದ ಡಿಪ್ಲೊಮಾ ಪೂರ್ಣಗೊಳಿಸಬೇಕು

 

ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 50 ಅಂಕಗಳೊಂದಿಗೆ ಪದವಿ ತೇರ್ಗಡೆಯಾಗಿರಬೇಕು

 

ಅಭ್ಯರ್ಥಿಗಳಿಗೆ ಕನಿಷ್ಠ  ವಯಸ್ಸು 18 ವರ್ಷ ಗರಿಷ್ಠ 24 ವರ್ಷ

 

ಮೀಸಲಾತಿ ವ್ಯಾಪ್ತಿಯಲ್ಲಿ ಬರುವ  ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ನೀಡಲಾಗಿದೆ

 

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ,  

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 10 2019

ಲಿಖಿತ ಪರೀಕ್ಷೆ ನಡೆಯುವುದು ಮಾರ್ಚ್ 2019

ಪರೀಕ್ಷಾ ಕೇಂದ್ರ ಬೆಂಗಳೂರು

 

ವೆಬ್ಸೈಟ್ ವಿಳಾಸ

www.iocl.com

 

 

 

You may also like ->

//