ಎಲ್ ಐ ಸಿ ಪ್ರವೇಶ ಪತ್ರ ಪ್ರಕಟ

Share

Starts : 22-Apr-2019End : 05-May-2019

ಎಲ್ ಐ ಸಿ ಪ್ರವೇಶ ಪತ್ರ ಪ್ರಕಟ
 
ಭಾರತೀಯ ಜೀವ ವಿಮಾ ನಿಗಮವು 590 ಅಸಿಸ್ಟಂಟ್ ಅಡ್ಮಿಸ್ಟ್ರೇಟಿವ್ ಆಫೀಸರ್ ನೇಮಕಕ್ಕೆ ನಡೆಸಿರುವ ಪೂರ್ವಬಾವಿ ಪರೀಕ್ಷೆಯ ಪ್ರವೇಶ ಪತ್ರವನ್ನು ನಿಗಮದ ವೆಬ್ಸೈಟ್ ನಲ್ಲಿ ಒದಗಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ರಿಜಿಸ್ಟ್ರೇಷನ್ ನಂಬರ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ ಮಾಡಿ ಪ್ರವೇಶ ಪತ್ರವನ್ನು ಪಡೆಯಬಹುದು.
 
Website

You may also like ->

//