ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನೇಮಕಾತಿ 2019

Share

Starts : 03-Jul-2019End : 20-Jul-2019

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನೇಮಕಾತಿ 2019
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಹೈದ್ರಾಬಾದ ಕರ್ನಾಟಕ ಪ್ರದೇಶ ಅನುಚ್ಚೇಧನ 371 (ಜೆ) ರಡಿ ಮೀಸಲಿರುವ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಜುಲೈ 20 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 25
 
ಹುದ್ದೆಗಳ ವಿವರ
 
ಸಹಾಯಕ ವ್ಯವಸ್ಥಾಪಕರು - 01
ವಿದ್ಯಾರ್ಹತೆ - ಅಖಿಲ ಭಾರತ ತಾಂತ್ರಿಕ ಪರಿಷತ್ ಯುಜಿಸಿ ಯಿಂದ ಗುರುತಿಸಲಾದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.
 
ಅಡುಗೆಯವರು - 02
ವಿದ್ಯಾರ್ಹತೆ - ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ.
 
ಸ್ವಾಗತಗಾರರು - 02
ವಿದ್ಯಾರ್ಹತೆ - ಅಖಿಲ ಭಾರತ ತಾಂತ್ರಿಕ ಪರಿಷತ್ ಯುಜಿಸಿ ಯಿಂದ ಗುರುತಿಸಲಾದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.
 
ಸಹಾಯಕ ಪರಿಚಾರಕ ಕಂ ಬಾರೆಮನ - 03
ವಿದ್ಯಾರ್ಹತೆ - ಅಖಿಲ ಭಾರತ ತಾಂತ್ರಿಕ ಪರಿಷತ್ ಯುಜಿಸಿ ಯಿಂದ ಗುರುತಿಸಲಾದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.
 
ಸಹಾಯಕ ಕಮ್ಮಾರ / ಟಿಂಕರ್ / ವೆಲ್ಡರ್ / ಪೇಂಟರ್ - 01
ವಿದ್ಯಾರ್ಹತೆ - ಅಖಿಲ ಭಾರತ ತಾಂತ್ರಿಕ ಪರಿಷತ್ ಯುಜಿಸಿ ಯಿಂದ ಗುರುತಿಸಲಾದ ವಿಶ್ವವಿದ್ಯಾಲಯದಲ್ಲಿ ಐ ಟಿ ಐ ಆಟೋ ಮೊಬೈಲ್ ಡಿಪ್ಲೋಮ ಪದವಿ ಪಡೆದಿರಬೇಕು.
 
ಮಾಣಿ - 03
ವಿದ್ಯಾರ್ಹತೆ - 10 ನೇ ತರಗತಿ ಪಾಸಾಗಿರಬೇಕು.
 
ಯುಟಿಲಿಟಿ ವರ್ಕರ್ - 05
ವಿದ್ಯಾರ್ಹತೆ - 7 ನೇ ತರಗತಿ ಪಾಸಾಗಿರಬೇಕು.
 
ಕಾವಲುಗಾರ - 02
ವಿದ್ಯಾರ್ಹತೆ - 10 ನೇ ತರಗತಿ ಪಾಸಾಗಿರಬೇಕು.
 
ರೂಮ್ ಬಾಯ್ - 02
ವಿದ್ಯಾರ್ಹತೆ - 10 ನೇ ತರಗತಿ ಪಾಸಾಗಿರಬೇಕು.
 
ಕುಕ್ ಸಹಾಯಕ - 01
ವಿದ್ಯಾರ್ಹತೆ -  7 ನೇ ತರಗತಿ ಪಾಸಾಗಿರಬೇಕು.
 
ಕ್ಲೀನರ್ - 01
ವಿದ್ಯಾರ್ಹತೆ -  7 ನೇ ತರಗತಿ ಪಾಸಾಗಿರಬೇಕು.
 
ಸ್ವೀಪರ್ - 02
ವಿದ್ಯಾರ್ಹತೆ -  7 ನೇ ತರಗತಿ ಪಾಸಾಗಿರಬೇಕು.
 
ಅರ್ಜಿ ಶುಲ್ಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
 
ಆಯ್ಕೆವಿಧಾನ
ಲಿಖಿತ ಪರೀಕ್ಷೆ/ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.
 
ವಿಳಾಸ
ವ್ಯವಸ್ಥಾಪಕ (ಆಡಳಿತ), ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಲಿಮಿಟೆಡ್, ಕಾರ್ಯನಿರ್ವಾಹಕ ಕಚೇರಿ, ನೆಲ ಮಹಡಿ, ಯಶ್ವಂತಪುರ ಟಿಟಿಎಂಸಿ, ಬಿಎಂಟಿಸಿ ಬಸ್ ನಿಲ್ದಾಣ, ಯಶ್ವಂತಪುರ ಸರ್ಕಲ್, ಬೆಂಗಳೂರು - 560022
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :03/07/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :20/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification & Application Form
 

You may also like ->

//