ಕರ್ನಾಟಕ ಬ್ಯಾಂಕ್ ನೇಮಕಾತಿ 2019

Share

Starts : 10-Jul-2019End : 20-Jul-2019

ಕರ್ನಾಟಕ ಬ್ಯಾಂಕ್ ಪ್ರೊಬೆಷನರಿ ಕ್ಲರಿಕಲ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಿದೆ 
 
ಹದ್ದೆಗಳ ಸಂಖ್ಯೆಗಳ ಬಗ್ಗೆ ಅಧಿಸೂಚನೆ ಪ್ರಕಟಿಸಿಲ್ಲ 
 
ವಿದ್ಯಾರ್ಹತೆ
 ಕನಿಷ್ಠ ಶೇಕಡ 60 ಅಂಕಗಳೊಂದಿಗೆ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು
 
ವಯೋಮಿತಿ
ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 26 ವರ್ಷ ಗಳು ಮತ್ತು ದಿನಾಂಕ 2- 07-1993 ರ ಮುಂಚಿತವಾಗಿ ಜನಿಸ್ ಇರಬಾರದು 
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಶುಲ್ಕ
 ಸಾಮಾನ್ಯ ವರ್ಗಗಳಿಗೆ ರೂ 600/-
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ರೂ 500/-
 
ವೇತನ ಶ್ರೇಣಿ
 ರೂ 37,000/-
 
ಆಯ್ಕೆ ವಿಧಾನ
ಅಭ್ಯರ್ಥಿಗಳಿಗೆ ಆನ್ಲೈನ್ ಟೆಸ್ಟ್ ಸಂದರ್ಶನ ನಡೆಸಿ ಆಯ್ಕೆಮಾಡಿಕೊಳ್ಳಲಾಗುತ್ತದೆ

 
ಪರೀಕ್ಷಾ ಕೇಂದ್ರಗಳು
 ಬೆಂಗಳೂರು ಧಾರವಾಡ ಹುಬ್ಬಳ್ಳಿ ಮಂಗಳೂರು ಮೈಸೂರು

 
ಪರೀಕ್ಷೆಯು ಇಂಗ್ಲಿಷ್ ಭಾಷೆಯಲ್ಲಿ ನಡೆಸಲಾಗುತ್ತದೆ

 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಜುಲೈ 10 2019
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 20 2019
ಪರೀಕ್ಷಾ ಕರೆಪತ್ರ ಪ್ರಕಟವಾಗುವುದು ಅಗಸ್ಟ್ 3 2019


Website

You may also like ->

//