ಗ್ರಾಮ ಲೆಕ್ಕಿಗರು ಹುದ್ದೆಗಳಿಗೆ ಅರ್ಜಿ ಅಹ್ವಾನ 2018

Share

Starts : 05-Jul-2018End : 10-Aug-2018

ಬೀದರ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರು ಹುದ್ದೆಗಳ ಪೈಕಿ ಸ್ಥಳೀಯ (ಹೈ ಕ )ವೃಂದದಲ್ಲಿ - (42) ಹುದ್ದೆಗಳು ಮತ್ತು ಸ್ಥಳೀಯೇತರ (ನಾನ್ ಹೈ.ಕ) 11 ಹುದ್ದೆಗಳು ಒಟ್ಟು (53) ಹುದ್ದೆಗಳನ್ನು 2018-19 ನೇ ಸಾಲಿನಲ್ಲಿ ವರಿಷ್ಕೃತ ನಿಯಮಗಳಂತೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

 

ಅರ್ಜಿ ಸಲ್ಲಿಸುವ ವಿಧಾನ :

ಅರ್ಜಿಗಳನ್ನು ಆನ್ಲೈನ್ ಮುಖಾಂತರ ಸಲ್ಲಿಸತಕ್ಕದ್ದು.

 

ಅರ್ಜಿ ಶುಲ್ಕ :
ಪಜಾ/ಪಪಂ/ಪ್ರವರ್ಗ -1/ಮಹಿಳೆ   ರೂ 100-00
ಸಾಮಾನ್ಯ/ಪ್ರವರ್ಗ 2ಎ 2ಬಿ 3ಎ 3ಬಿ  ರೂ 200-00

 

 

ಬ್ಯಾಂಕ್ ವಿವರ :

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬೀದರ್ ಅಧ್ಯಕ್ಷರು ಆಯ್ಕೆ ಸಮೀತಿ ಹಾಗೂ ಜಿಲ್ಲಾಧಿಕಾರಿಗಳು ಬೀದರ ಖಾತೆ ಸಂಖ್ಯೆ (37788624995)

 

ವಿದ್ಯಾರ್ಹತೆ :

ಪದವಿಪೂರ್ವ ಶಿಕ್ಷಣ ಇಲಾಖೆ,ನಡೆಸುವ ದ್ವಿತೀಯ ಪಿಯುಸಿ / ೧೨ನೇ ತರಗತಿಯಲ್ಲಿ ಉತ್ತೀರ್ಣ 

 

ವಯೋಮಿತಿ :

ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕೊನೆಯ ದಿನಾಂಕ 10-08-2018 ಕ್ಕೆ ಅಭ್ಯರ್ಥಿಯು

ಕನಿಷ್ಠ 18 ವರ್ಷ 

ಗರಿಷ್ಠ ವಯೋಮಿತಿ 

ಸಾಮಾನ್ಯ ವರ್ಗ  35 ವರ್ಷಗಳು 
ಪ್ರವರ್ಗ 2ಎ 2ಬಿ 3ಎ 3ಬಿ 38 ವರ್ಷಗಳು
ಪಜಾ/ಪಪಂ/ಪ್ರವರ್ಗ -1 40ವರ್ಷಗಳು

 

 

ಆಯ್ಕೆ ವಿಧಾನ : 
ದ್ವಿತೀಯ ಪಿಯುಸಿ ಪರಿಕ್ಷೆ CBSE ಅಥವಾ ICSE ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೆರಿಟ್ ಆದರದ ಮೇಲೆ ಆಯಾ ವರ್ಗಕ್ಕೆ ಸಂಬಂಧಿಸಿದಂತೆ  ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

 

ಪ್ರಮುಖ ದಿನಾಂಕ :

ಅರ್ಜಿ ಸಲ್ಲಿಸಲು ಪ್ರಾರಂಭ ದಿ:05-07-2018

ಅರ್ಜಿ ಸಲ್ಲಿಸಲು ಕೊನೆಯ ದಿ:10-08-2018

 

ವೆಬ್ಸೈಟ್ ವಿಳಾಸ 

You may also like ->

//