ಬೆಳಗಾವಿ ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 27-Jul-2018End : 31-Aug-2018

ಬೆಳಗಾವಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದೆ.

 

ಒಟ್ಟು ಹುದ್ದೆಗಳು : 

41

 

ವಿದ್ಯಾರ್ಹತೆ:

ದ್ವಿತೀಯ ಪಿಯುಸಿ 

 

ವಯೋಮಿತಿ:

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.

ಸಾಮಾನ್ಯ ಅಭ್ಯರ್ಥಿಗಳಿಗೆ  35 ವರ್ಷ 
ಪ್ರವರ್ಗ / 2A 2B 3A 3B ಪ್ರವರ್ಗ -1 38 ವರ್ಷ 
ಪಜಾ ಪಪಂ 40 ವರ್ಷ 

 

ವೇತನ ಶ್ರೇಣಿ :

21400-42000

 

ಅರ್ಜಿ ಶುಲ್ಕ:

ಸಾಮಾನ್ಯ/ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ.200-00

ಪಜಾ ಪಪಂ ಪ್ರ -1 ರ ಅಭ್ಯರ್ಥಿಗಳಿಗೆ ರೂ. 100-00

ಚಲನ್ ಮುದ್ರಿತ ಪ್ರತಿಯನ್ನು ತೆಗೆದುಕೊಂಡು ಖಾತೆ ನಂ.200300101013122 ಕ್ಕೆ ಯಾವುದಾದರು ಕಾರ್ಪೊರೇಷನ್ ಬ್ಯಾಂಕಿನಲ್ಲಿ ಪಾವತಿಸಿ ,ಸ್ವೀಕೃತಿಯನ್ನು ಪಡೆಯಬೇಕು.

 

ಆಯ್ಕೆ ವಿಧಾನ :

ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ರೊಸ್ಟರ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

 

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  27-07-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  31-08-2018
ಚಲನ್ ಪಾವತಿಸಲು ಕೊನೆಯ ದಿನಾಂಕ  04-09-2018
Notification
Website

You may also like ->

//