ಬೆಂಗಳೂರು ಜಲ ಮಂಡಳಿ ನೇಮಕಾತಿ 2018

Share

Starts : 29-Aug-2018End : 29-Sep-2018

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗ್ರೂಪ್-ಬಿ (ತಾಂತ್ರಿಕ )

ಗ್ರೂಪ್-ಸಿ  (ತಾಂತ್ರಿಕ ಮತ್ತು ತಾಂತ್ರಿಕೇತರ) ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ.

 

ಒಟ್ಟು ಹುದ್ದೆಗಳು 

270

ಹೈ ಕ  38 ಹುದ್ದೆಗಳು 

 

ಗ್ರೂಪ್ ಬಿ (ತಾಂತ್ರಿಕ) 

ಸಹಾಯಕ ಅಭಿಯಂತರ (ಅಸಿಸ್ಟೆಂಟ್  ಇಂಜಿನಿಯರ್ ) ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಒಟ್ಟು  54 (ಹೈ ಕ ) ಭಾಗಕ್ಕೆ 05 ಹುದ್ದೆಗಳು ಖಾಲಿ ಇವೆ.

ಇವುಗಳಲ್ಲಿ ಸಿವಿಲ್  ಎಲೆಕ್ಟ್ರಿಕಲ್ 10 ಮೆಕ್ಯಾನಿಕಲ್ 05 ಮತ್ತು ಕಂಪ್ಯೂಟರ್ ಸೈನ್ಸ್ 03 ಹುದ್ದೆಗಳಾಗಿವೆ.

 

ವಿದ್ಯಾರ್ಹತೆ 

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ವಿಭಾಗಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ (ಇಂಜಿನಿಯರಿಂಗ್  ಅಥವಾ ಟೆಕ್ನಾಲೊಜಿ) ಪದವಿ ತೇರ್ಗಡೆಯಾಗಿರಬೇಕು. ಮತ್ತು ಕಂಪ್ಯೂಟರ್ ಬೇಸಿಕ್ಸ್ ಸಂಬಂಧಪಟ್ಟಂತೆ 06 ತಿಂಗಳ ಕೋರ್ಸ್ ಪೂರ್ಣಗೊಳಿಸಿರಬೇಕು.

 

ಗ್ರೂಪ್ ಸಿ ( ತಾಂತ್ರಿಕೇತರ ) 

ಕಿರಿಯ ಅಭಿಯಂತರ (ಜೂನಿಯರ್ ಇಂಜಿನಿಯರ್ ) ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು ಒಟ್ಟು 40 (ಹೈಕ ) ಭಾಗಕ್ಕೆ 01 ಹುದ್ದೆ ) ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಸಿವಿಲ್  24 ಎಲೆಕ್ಟ್ರಿಕಲ್ 12 ಮತ್ತು ಮೆಕ್ಯಾನಿಕಲ್ 04 ಹುದ್ದೆಗಳಲಿವೆ.

 

ವಿದ್ಯಾರ್ಹತೆ 

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ವಿಭಾಗಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ 03 ವರ್ಷ ಡಿಪ್ಲೋಮ ಪೂರ್ಣಗೊಳಿಸಿರಬೇಕು ಈ ಹುದ್ದೆಗೂ 06 ತಿಂಗಳ ಕಂಪ್ಯೂಟರ್ ಕೋರ್ಸ್ ಕಡ್ಡಾಯ 

 

ವಯೋಮಿತಿ 
ಕನಿಷ್ಠ  18 ವರ್ಷ 
ಗರಿಷ್ಟ  35 ವರ್ಷ 
ಇತರೆ ಹಿಂದುಳಿದ ಅಭ್ಯರ್ಥಿ   38 ವರ್ಷ 
ಪಜಾ ಪ ಪಂ ಪ್ರ ವರ್ಗ -೧ 40 ವರ್ಷ 

 

ಅರ್ಜಿ ಶುಲ್ಕ 

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರ -1 .ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ,

ಪ್ರವರ್ಗ 2ಎ  2ಬಿ  3ಎ  3ಬಿ ಅಭ್ಯರ್ಥಿಗಳಿಗೆ ಗ್ರೂಪ್ ಬಿ ಹುದ್ದೆಗಳಿಗೆ ರೂ 600/-

ಗ್ರೂಪ್ ಸಿ ಹುದ್ದೆಗಳಿಗೆ ರೂ 400/-

 

ಆಯ್ಕೆ ವಿಧಾನ 

ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ 

 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  29-08-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  27-09-2018

ಶುಲ್ಕ ಪಾವತಿಸಲು ಕೊನೆಯ ದಿನಾಂಕ 28-09-2018

 

Notification (non Hyd Kar) 
Notification (Hyd Kar)

 

 

 

You may also like ->

//