ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನೇಮಕಾತಿ The Mandya District Co-operative Milk Producers Society's Union Lim

Share

Starts : 17-Sep-2018End : 16-Oct-2018

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ  ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದೆ.


ಒಟ್ಟು 126 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ 

 

ಹುದ್ದೆಗಳು 

ಸಹಾಯಕ ವ್ಯವಸ್ಥಾಪಕರು

ಲೆಕ್ಕ ಸಹಾಯಕ ದರ್ಜೆ-2

ಲೀಗಲ್ ಆಫೀಸರ್

ಮಾರುಕಟ್ಟೆ    ಸಹಾಯಕ ದರ್ಜೆ-2

ತಾಂತ್ರಿಕ ಅಧಿಕಾರಿ

ಕೆಮಿಸ್ಟ್ ದರ್ಜೆ 2

ಉಗ್ರಾಣ ಅಧಿಕಾರಿ

ಜೂನಿಯರ್ ಸಿಸ್ಟಮ್ ಆಪರೇಟರ್

ಆಡಳಿತ ಸಹಾಯಕ ದರ್ಜೆ 1

ಕೋ ಆರ್ಡಿನಟೋರ್ 

ಲೆಕ್ಕ ಸಹಾಯಕ ದರ್ಜೆ  1

ಆರೋಗ್ಯ ನಿರೀಕ್ಷಕರು

ಕೆಮಿಸ್ಟ್ ದರ್ಜೆ-1

ನರ್ಸ್ ಮಹಿಳೆ

ಸೀನಿಯರ್ ಸಿಸ್ಟಮ್ ಆಪರೇಟರ್

ಮಾರುಕಟ್ಟೆ ಸಹಾಯಕ ದರ್ಜೆ 3

ವಿಸ್ತರಣಾಧಿಕಾರಿ ದರ್ಜೆ-3

ಜೂನಿಯರ್ ಟೆಕ್ನಿಷಿಯನ್

ಆಡಳಿತಾಧಿಕಾರಿ ದರ್ಜೆ-2

ಚಾಲಕರು

 

 

ವಿದ್ಯಾರ್ಹತೆ

ಎಸ್ ಎಸ್ ಎಲ್ ಸಿ  ಪಿಯುಸಿ ಐ ಟಿ ಐ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ 

ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿಗಾಗಿ ತಪ್ಪದೇ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ

 

ವಯೋಮಿತಿ

ಸಾಮಾನ್ಯ ವರ್ಗ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ 2ಎ 2ಬಿ 3ಎ 3ಬಿ ಆದವರಿಗೆ ಕನಿಷ್ಠ 18 ವರ್ಷ ಗರಿಷ್ಠ  38 ವರ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಕನಿಷ್ಠ 18 ಗರಿಷ್ಠ 40 ವರ್ಷಗಳು

 

ಅರ್ಜಿ ಶುಲ್ಕ 

ಸಾಮಾನ್ಯ ವರ್ಗ  ಹಾಗೂ  ಇತರ ಅಭ್ಯರ್ಥಿಗಳಿಗೆ ರೂ 1000/-

ಜೊತೆಗೆ ಅಂಚೆ ಶುಲ್ಕ ರೂ 30/-

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1  ರೂ 500 ಜೊತೆಗೆ 30/- ರೂಪಾಯಿ ಅಂಚೆ ಶುಲ್ಕ

 

ಆಯ್ಕೆ ವಿಧಾನ 

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು

 

ದ್ವಿತೀಯ ದರ್ಜೆ ಸಹಾಯಕ ಮತ್ತು ಇದರ ಮೇಲ್ಪಟ್ಟ ಹುದ್ದೆಗಳ ನೇಮಕಾತಿಗಾಗಿ 200 ಅಂಕಗಳ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ

ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡವಾರು ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು 

ಸೀನಿಯರ್ ಅಥವಾ ಜೂನಿಯರ್ ಸಿಸ್ಟಮ್ ಆಪರೇಟರ್ ಹುದ್ದೆಗಳ ನೇಮಕಾತಿಯಲ್ಲಿ ಸಂಬಂಧಪಟ್ಟ ಕ್ಷೇತ್ರದಲ್ಲಿ ನೈಪುಣ್ಯತೆ ಪರೀಕ್ಷೆಯ ಆಧಾರದ ಮೇಲೆ ಅವಕಾಶ ನೀಡಲಾಗುವುದು ಈ ಸಂಬಂಧ  200 ಅಂಕಗಳ ಪರೀಕ್ಷೆ ನಡೆಯಲಿದೆ

ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡವಾರು ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು 


ಡ್ರೈವರ್ ಮತ್ತು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ನಿರ್ದಿಷ್ಟ ಪಡಿಸಲಾದ ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಪ್ರತಿಶತ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು

ಲಿಖಿತ ಪರೀಕ್ಷೆಗೆ ಅರ್ಹವಿರುವ ಅಭ್ಯರ್ಥಿಗಳ ಪಟ್ಟಿಯನ್ನು ಹಾಗೂ ದಿನಾಂಕವನ್ನು ಒಕ್ಕೂಟದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಮತ್ತು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಕರಪತ್ರಗಳನ್ನು ಅಂಚೆ / ಇ ಇಮೇಲ್ / ಆನ್ ಲೈನ್ ಮೂಲಕ ಕಳಿಸಲಾಗುವುದು 


ಪ್ರಮುಖ ದಿನಾಂಕ 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 17-9-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-10-2018

ಶುಲ್ಕ ಪಾವತಿಸಲು ಕೊನೆಯ ದಿನಾಂಕ 17-10-2018

 

ಅಧಿಸೂಚನೆ ಲಿಂಕ್ 
ವೆಬ್ಸೈಟ್ 

You may also like ->

//