ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನೇಮಕಾತಿ 2018

Share

Starts : 30-Nov--0001End : 10-Oct-2018

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು ಹುದ್ದೆಗಳ ವಿವರ ಈ ಕೆಳಗಿನಂತಿದೆ

 

ಒಟ್ಟು ಹುದ್ದೆಗಳು

49

 

ಹುದ್ದೆಗಳು

ಹುದ್ದೆಯ ಹೆಸರು: ವ್ಯವಸ್ಥಾಪಕರು(ಹಣಕಾಸು)
ವಿದ್ಯಾರ್ಹತೆ: ಎಂಕಾಂ, ಎಂಬಿಎ (ಹಣಕಾಸು)
ವಯೋಮಿತಿ: 25 ರಿಂದ 65 ವರ್ಷಗಳು

 

ಹುದ್ದೆಯ ಹೆಸರು: ವ್ಯವಸ್ಥಾಪಕರು(ಹೋಟೆಲ್ಸ್ )
ವಿದ್ಯಾರ್ಹತೆ : ಹೋಟೆಲ್ ನಿರ್ವಹಣೆಯ ಕುರಿತು ಡಿಪ್ಲೊಮಾ ಪದವಿ ಹೊಂದಿರಬೇಕು ಪಿಯುಸಿ + ವರ್ಷ (ಬಿಹೆಚ್ಎಂ/ಎಂಹೆಚ್ಎಂ,ಬಿಎಸ್ಸಿ )
ವಯೋಮಿತಿ : 30 ರಿಂದ 50 ವರ್ಷಗಳು

 

ಹುದ್ದೆಯ ಹೆಸರು: ವ್ಯವಸ್ಥಾಪಕರು(ಏರ್ಪೋರ್ಟ್ ಟ್ಯಾಕ್ಸಿ ವಿಭಾಗ , ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಪ್ರವಾಸ )
ವಿದ್ಯಾರ್ಹತೆ : ಹೋಟೆಲ್ ಮ್ಯಾನೇಜ್ಮೆಂಟ್
ವಯೋಮಿತಿ 30 ರಿಂದ 50 ವರ್ಷಗಳು

 

ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು (ಆಡಳಿತ)
ವಿದ್ಯಾರ್ಹತೆ ಬಿಕಾಂ, ಬಿಬಿಎ, ಬಿಎ
ವಯೋಮಿತಿ 22 ರಿಂದ 50 ವರ್ಷಗಳು


 

ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು (ಕಾನೂನು)
ವಿದ್ಯಾರ್ಹತೆ  ಎಲ್ ಎಲ್ ಬಿ
ವಯೋಮಿತಿ  22ರಿಂದ 50 ವರ್ಷಗಳು


 

ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು (ಹೋಟೆಲ್)
ವಿದ್ಯಾರ್ಹತೆ ಹೋಟೆಲ್ ನಿರ್ವಹಣೆ  ಕುರಿತು ಡಿಪ್ಲೋಮಾ ಪದವಿ ಹೊಂದಿರಬೇಕು ಬಿಎಚ್ಎಂ  ಬಿಎಸ್ಸಿ ಹೋಟೆಲ್ ಮ್ಯಾನೇಜ್ಮೆಂಟ್
ವಯೋಮಿತಿ 22 ರಿಂದ 50 ವರ್ಷಗಳು

 

ಹುದ್ದೆಯ ಹೆಸರು: ಸೌಸ್ ಶೆಫ್
ವಿದ್ಯಾರ್ಹತೆ ಹೋಟೆಲ್ ಮ್ಯಾನೇಜ್ಮೆಂಟ್ ಐಹೆಚ್ಎಂ / ಎಫ್ ಸಿ ಐ  ಅಥವಾ ಯಾವುದೇ ವಿಶ್ವವಿದ್ಯಾಲಯದಲ್ಲಿ ತತ್ಸಮಾನ ಪದವಿ ಹೊಂದಿರಬೇಕು
ವಯೋಮಿತಿ 30 ರಿಂದ 60 ವರ್ಷಗಳು

 

ಹುದ್ದೆಯ ಹೆಸರು: ದ್ವಿತೀಯ ದರ್ಜೆ ಲೆಕ್ಕ ಸಹಾಯಕರು
ವಿದ್ಯಾರ್ಹತೆ : ಬಿಕಾಂ
ವಯೋಮಿತಿ 25 ರಿಂದ 50 ವರ್ಷಗಳು

 

ಹುದ್ದೆಯ ಹೆಸರು: ದ್ವಿತೀಯ ದರ್ಜೆ ಸಹಾಯಕರು
ವಿದ್ಯಾರ್ಹತೆ ಬಿಎ ಬಿಕಾಂ ಬಿಬಿಎಂ ಅಥವಾ ತತ್ಸಮಾನ ಪದವಿ
ವಯೋಮಿತಿ 25ರಿಂದ 50 ವರ್ಷಗಳು

 

ಹುದ್ದೆಯ ಹೆಸರು: ಪ್ರವಾಸಿ ಮಾರ್ಗದರ್ಶಿ
ವಿದ್ಯಾರ್ಹತೆ ಪಿಯುಸಿ + ಪರವಾನಿಗೆ ಹೊಂದಿರಬೇಕು
ವಯೋಮಿತಿ 20 ರಿಂದ 50 ವರ್ಷಗಳು

 

ಹುದ್ದೆಯ ಹೆಸರು: ಮಾರುಕಟ್ಟೆ ಸಹಾಯಕರು
ವಿದ್ಯಾರ್ಹತೆ :  ಎಂಟಿಎ, ಎಂಬಿಎ , ಬಿಬಿಎಂ, ಬಿಬಿಎ

 

ಈ ಎಲ್ಲಾ ಹುದ್ದೆಗಳಿಗೂ ಪತ್ಯೇಕವಾಗಿ ಅನುಭವ ಕೇಳಲಾಗಿದೆ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

 

 

ಅಭ್ಯರ್ಥಿಗಳು ದಾಖಲೆಗಳನ್ನೊಳಗೊಂಡ ಅರ್ಜಿಯನ್ನು ಮುಚ್ಚಿದ ಲಕೋಟೆ ಸ್ಪೀಡ್ ಪೋಸ್ಟ್ ಅಥವಾ ರಜಿಸ್ಟರ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ನೇರವಾಗಿ ಮೇಲೆ ತಿಳಿಸಿದ ವಿಳಾಸಕ್ಕೆ ಬಂದು ಸಲ್ಲಿಸಬಹುದಾಗಿದೆ

ಅಭ್ಯರ್ಥಿಯು ಕೇವಲ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು

ದಿನಾಂಕ 10-10-2018 ರ ನಂತರದಲ್ಲಿ ಸ್ವೀಕೃತಗೊಂಡ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ

ಅರ್ಜಿ ನಮೂನೆ ಅಧಿಸೂಚನೆ ಕೊನೆ ಭಾಗದಲ್ಲಿ ದೊರೆಯುತ್ತದೆ.

 

ಕಾರ್ಯನಿರ್ವಾಹಕ ಕಛೇರಿ ವಿಳಾಸ

ನೆಲಮಹಡಿ ಬಿಎಂಟಿಸಿ  ಯಶವಂತಪುರ ಟಿಟಿಎಂಸಿ ಬಸ್ ನಿಲ್ದಾಣ ಯಶವಂತಪುರ ವೃತ್ತ ಬೆಂಗಳೂರು 560022

 

ಅಧಿಸೂಚನೆ 

 

 

 

  

You may also like ->

//