ಸಿಪಾಯಿ (Peon) ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 25-Sep-2018End : 25-Oct-2018

ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಚೇರಿಯಲ್ಲಿ ಖಾಲಿ ಇರುವ   ಸಿಪಾಯಿ (Peon) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

 

 ಒಟ್ಟು ಹುದ್ದೆಗಳ ಸಂಖ್ಯೆ 10

 

ವಿದ್ಯಾರ್ಹತೆ

ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನ್ನಡ ಓದಲು  ಬರೆಯಲು ಬರಬೇಕು.

 

ವಯೋಮಿತಿ

ಕನಿಷ್ಠ 18 ಗರಿಷ್ಠ 35 ವರ್ಷಗಳು

ಪ್ರವರ್ಗ 2ಎ 2ಬಿ 3ಎ 3ಬಿ  ಅಭ್ಯರ್ಥಿಗಳಿಗೆ  38 ವರ್ಷಗಳು

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ-1  40 ವರ್ಷಗಳು

 

ವೇತನ ಶ್ರೇಣಿ

17,000/-   28,950

 

ಅರ್ಜಿ ಶುಲ್ಕ

ಎಸ್ಸಿ ಎಸ್ಟಿ  ಪ್ರವರ್ಗ 1 ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ

ಉಳಿದ ವರ್ಗದ  ಅಭ್ಯರ್ಥಿಗಳಿಗೆ ರೂಪಾಯಿ ನೂರು ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ

 

ಆಯ್ಕೆ ವಿಧಾನ

ಸಿಪಾಯಿ ಹುದ್ದೆಗೆ 1:10 ಅನುಪಾತದಲ್ಲಿ ನಿಗದಿಪಡಿಸಿದ ಶೈಕ್ಷಣಿಕ ಪರೀಕ್ಷೆಗಳ ಅಂಕಗಳ ಒಟ್ಟು ಸರಾಸರಿ ಆಧಾರದ ಮೇಲೆ merit wise ಸಂದರ್ಶನಕ್ಕೆ ಕರೆಯಲಾಗುವುದು

ನಿಗದಿತ ಅರ್ಜಿ ಶುಲ್ಕವನ್ನು ಡಿಡಿ ಮುಖಾಂತರ ಮಾತ್ರ ಸ್ವೀಕರಿಸಲಾಗುವುದು.

ಅರ್ಜಿ ನಮೂನೆ ಅಧಿಸೂಚನೆಯ ಕೊನೆಯ ಭಾಗದಲ್ಲಿ ದೊರೆಯುತ್ತದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಹುದ್ದೆ ಹೆಸರು ತಪ್ಪದೇ ಲಕೋಟೆ ಮೇಲೆ ಕಡ್ಡಾಯವಾಗಿ ದಪ್ಪ ಅಕ್ಷರಗಳಲ್ಲಿ ತಪ್ಪದೆ ನಮೂದಿಸಬೇಕು

 

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 25 10 2018 ಸಂಜೆ 5.45 ಗಂಟೆ

 

ಅರ್ಜಿ ಸಲ್ಲಿಸಬೇಕಾದ ವಿಳಾಸ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೆಳಗಾವಿ ಜಿಲ್ಲೆ

 

Notification

You may also like ->

//