Recruitment Of Assistant & Assistant Cum-Operator / ಕೃಷಿ ವಿವಿದ್ಯಾಲಯದಲ್ಲಿ ಅಸಿಸ್ಟೆಂಟ್ ಹುದ್ದೆಗಳು

Share

Starts : 15-Oct-2018End : 14-Nov-2018

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಹಾಗೂ ಅಸಿಸ್ಟೆಂಟ್ ಕಮ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
 
ಒಟ್ಟು 63 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು.
ನೇರ ನೇಮಕಾತಿ ವಿಭಾಗದಲ್ಲಿ 32 ಹುದ್ದೆಗಳು
ಇಲಾಖಾವಾರು 31 ಹುದ್ದೆಗಳು
 
ವಿದ್ಯಾರ್ಹತೆ
ಅಭ್ಯರ್ಥಿಗಳು ಪದವೀಧರರಾಗಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
 
ಜೊತೆಗೆ ಡೇಟಾ ಕಂಪಿಲೇಶನ್ ಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸಿ ಅನುಭವ ಇರುವುದು ಕಡ್ಡಾಯವಾಗಿದೆ.
 
ವಯೋಮಿತಿ
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 35 ಕ್ಕೆ ನಿಗಧಿಪಡಿಸಲಾಗಿದೆ
ಪ್ರವರ್ಗ-2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು
ಎಸ್ ಸಿ ಎಸ್ ಟಿ ಪ್ರವರ್ಗ 1 ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 40 ವರ್ಷಕ್ಕೆ ನಿಗದಿಪಡಿಸಲಾಗಿದೆ.
 
ವೇತನ ಶ್ರೇಣಿ 
Rs 30,350/- Rs 58,250/-
 
ಅರ್ಜಿ ಶುಲ್ಕ
ಸಾಮಾನ್ಯ ವರ್ಗ ಮತ್ತು 2ಎ 2ಬಿ 3ಎ 3ಬಿ ಪ್ರವರ್ಗ 1  ರೂ 600/-
 
ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ರೂ 300/-
ಅಭ್ಯರ್ಥಿಗಳು ಡಿಡಿ ಮುಖಾಂತರ ಸಲ್ಲಿಸಬೇಕು.
 
ಆಯ್ಕೆ ವಿಧಾನ.
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಮತ್ತು ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮೂಲ ದಾಖಲೆ ಪರಿಶಿಲನೆಗೆ ಆಹ್ವಾನಿಸಲಾಗುತ್ತದೆ.
 
ಪರೀಕ್ಷಾ ವಿಧಾನ
ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
 
150 ಅಂಕಗಳಿಗೆ Aptitude Test ಹಾಗೂ General Knowledge Test ಪರೀಕ್ಷೆ ನಡೆಸಲಾಗುತ್ತದೆ.
ಆಪ್ಟಿಟ್ಯೂಡ್ ಹಾಗೂ ಜನರಲ್ ನಾಲೆಡ್ಜ್ ವಿಷಯಗಳಲ್ಲಿ ಶೇಕಡಾ 60 ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಐದು ಅಂಕಗಳ ರಿಯಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
 
 
ಅರ್ಜಿ ಸಲ್ಲಿಸಬೇಕಾದ ಅಂಚೆ ವಿಳಾಸ
The registrar university of Agricultural Sciences dharwad 580005 karnataka

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-11-2018
ಅರ್ಜಿ ಫಾರ್ಮ್ ಲಿಂಕ್ 
ನೋಟಿಫಿಕೇಶನ್ ಲಿಂಕ್ 

You may also like ->

//