ಬೀದರ್ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಹುದ್ದೆಗಳು 2018

Share

Starts : 29-Oct-2018End : 15-Nov-2018

ಬೀದರ್  ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದೆ.

 

ಒಟ್ಟು ಹುದ್ದೆಗಳು : 

53 (H.K-42) (Non-H.K-11) ಹುದ್ದೆಗಳು 

 

ವಿದ್ಯಾರ್ಹತೆ:

ದ್ವಿತೀಯ ಪಿಯುಸಿ 

 

ವಯೋಮಿತಿ:

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.

ಸಾಮಾನ್ಯ ಅಭ್ಯರ್ಥಿಗಳಿಗೆ  35 ವರ್ಷ 
ಪ್ರವರ್ಗ / 2A 2B 3A 3B ಪ್ರವರ್ಗ -1 38 ವರ್ಷ 
ಪಜಾ ಪಪಂ 40 ವರ್ಷ 

 

ವೇತನ ಶ್ರೇಣಿ :

21400-42000

 

ಅರ್ಜಿ ಶುಲ್ಕ:

ಸಾಮಾನ್ಯ/ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ.200-00

ಪಜಾ ಪಪಂ ಪ್ರ -1 ರ ಅಭ್ಯರ್ಥಿಗಳಿಗೆ ರೂ. 100-00

 

ಆಯ್ಕೆ ವಿಧಾನ :

ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ರೊಸ್ಟರ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

 

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  29-10-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  15-11-2018

 

 

 

Notification
Website

 

 

 

 

You may also like ->

//