KPSC ಶಿಕ್ಷಕರ ನೇಮಕಾತಿ 2018

Share

Starts : 30-Nov--0001End : 22-Dec-2018

ಕರ್ನಾಟಕ ಲೋಕಸೇವಾ ಆಯೋಗ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.
 
 ಹುದ್ದೆಗಳ ವಿವರ
ಮುಖ್ಯೋಪಾಧ್ಯಾಯರು 100 - ಹೈಕ 20
ಕನ್ನಡ ಭಾಷಾ ಶಿಕ್ಷಕರು 100 - ಹೈಕ 21
ಆಂಗ್ಲ  ಭಾಷಾ ಶಿಕ್ಷಕರು 100 - ಹೈಕ 21
ಉರ್ದು ಭಾಷೆಯ ಶಿಕ್ಷಕರು  100 - ಹೈಕ 21
ಸಮಾಜ ವಿಜ್ಞಾನ ಶಿಕ್ಷಕರು 100 - ಹೈಕ 21
ಗಣಿತ ಶಿಕ್ಷಕರು 100 - ಹೈಕ 21
 
ಮುಖ್ಯೋಪಾಧ್ಯಾಯರು
ಹುದ್ದೆಗಳಿಗೆ ಅರ್ಜಿ  ಸಲ್ಲಿಸಲು ಸ್ನಾತಕೋತ್ತರ  ಪದವಿ ಮುಗಿಸಿರಬೇಕು
ಮತ್ತು ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ವಿಷಯಕ್ಕೆ ಸಂಬಂಧಪಟ್ಟಂತೆ ಟೀಚಿಂಗ್ ಮೆಥಡ್ನಲ್ಲಿ ಬಿಎಡ್ ಪದವಿ ಪಡೆದಿರಬೇಕು
 
ಕನ್ನಡ ಆಂಗ್ಲ ಉರ್ದು ಶಿಕ್ಷಕರು
ಕನ್ನಡ ಉರ್ದು ಮತ್ತು ಆಂಗ್ಲ ಭಾಷೆಯ ಶಿಕ್ಷಕರ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆಯಾ ವಿಷಯವನ್ನು ಮುಖ್ಯ ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪದವಿ ಪಡೆದಿರಬೇಕು.
ಒಂದು ವೇಳೆ ಪದವೀಧರರು ಪದವಿ ಮಟ್ಟದಲ್ಲಿ ಆಯಾ ಭಾಷೆಯನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡದಿದ್ದಲ್ಲಿ ಅದೇ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳನ್ನು ನೇಮಕಕ್ಕೆ ಪರಿಗಣಿಸಲಾಗುವುದು.
ಇದರೊಂದಿಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ ಪಡೆದಿರ ಬೇಕಾದದ್ದು ಕಡ್ಡಾಯವಾಗಿದೆ.
 
ವಿಷಯವಾರು ಶಿಕ್ಷಕರು
ವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಸಾಯನಶಾಸ್ತ್ರ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ಪದವಿ ಹಾಗೂ ಬಿಎಡ್ ಪದವಿ ಪಡೆದಿರಬೇಕು.
 
ಗಣಿತ ಶಿಕ್ಷಕರ  ಹುದ್ದೆಗೆ ಅರ್ಜಿ ಸಲ್ಲಿಸುವವರು ಭೌತಶಾಸ್ತ್ರ ರಸಾಯನಶಾಸ್ತ್ರ ಹಾಗೂ ಗಣಿತಶಾಸ್ತ್ರಹಾಗೂ  ಗಣಿತ ವಿಷಯಗಳನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪದವಿ ಪಡೆದಿರಬೇಕು ಹಾಗೂ b.ed ಮಾಡಿರಬೇಕು.
 
ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ಸಮಾಜಶಾಸ್ತ್ರ ಐದು ವಿಷಯಗಳಲ್ಲಿ ಮೂರು ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ಆಯ್ದುಕೊಂಡು ಪದವಿ ಪೂರ್ಣಗೊಳಿಸಬೇಕು, ಮತ್ತು b.ed ಮಾಡಿರಬೇಕು
 
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳಿಗೆ 35ವರ್ಷ ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಾಗಿ ದ್ದಲ್ಲಿ ಗರಿಷ್ಠ 38 ವರ್ಷ ಪ್ರವರ್ಗ 1 ಎಸ್ ಸಿ ಎಸ್ ಟಿ ಅಭ್ಯರ್ಥಿಗಳಾಗಿ ದಲ್ಲಿ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.
 
ಅರ್ಜಿ ಶುಲ್ಕ
ಸಾಮಾನ್ಯ ರೂ 600/-
ಪ್ರವರ್ಗ-2ಎ 2ಬಿ 3ಎ 3ಬಿ ವರ್ಗದ ಅಭ್ಯರ್ಥಿಗಳಿಗೆ ರೂ 300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ 50/-
ಎಸ್ಸಿ ಎಸ್ಟಿ ಪ್ರವರ್ಗ 1 ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
 
ವೇತನ ಶ್ರೇಣಿ
ಮುಖ್ಯೋಪಾಧ್ಯಾಯ ರೂಪಾಯಿ 43,100/- 83,900/-
ಶಿಕ್ಷಕರು 33,450/- 62,600/-
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 22 2018
ಶುಲ್ಕ ಪಾವತಿಸಲು ಕೊನೆಯ ದಿನಾಂಕ ಡಿಸೆಂಬರ್ 24 2018
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 3 9 10 ಫೆಬ್ರುವರಿ 2019
 
ಪರೀಕ್ಷಾ ಕೇಂದ್ರಗಳು
ಬೆಂಗಳೂರು ಕಲಬುರ್ಗಿ ಶಿವಮೊಗ್ಗ ಧಾರವಾಡ ಮೈಸೂರು ಬೆಳಗಾವಿ ಮತ್ತು ಮಂಗಳೂರು
 
ಸಹಾಯವಾಣಿ
080-30574957 /30574901

You may also like ->

//