ಹಾಸನ ಜಿಲ್ಲಾ ಕಂದಾಯ ಇಲಾಖೆ ನೇಮಕಾತಿ 2018 |

Share

Starts : 20-Nov-2018End : 20-Dec-2018

ಹಾಸನ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
 
ಒಟ್ಟು ಹುದ್ದೆಗಳ ಸಂಖ್ಯೆ 61
ಇದರಲ್ಲಿ 2016ನೇ ಸಾಲಿನ ನೇರ ನೇಮಕಾತಿಯಲ್ಲಿ ಭರ್ತಿಯಾಗದೇ ಉಳಿದ 21 ಬ್ಯಾಕ್ಲಾಗ್  ಹುದ್ದೆಗಳನ್ನು  ಸಹಿತ ಭರ್ತಿ ಮಾಡಿಕೊಳ್ಳಲಾಗುತ್ತಿದೆ
 
 ವಿದ್ಯಾರ್ಹತೆ
 ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು
 
ವೇತನ ಶ್ರೇಣಿ
21,400/- 42,000
 
ನಿಗದಿತ ಅರ್ಜಿ ಶುಲ್ಕ
 ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಪ್ರವರ್ಗ 1 - ಶುಲ್ಕ ವಿನಾಯಿತಿ
ಪ್ರವರ್ಗ 2ಎ 2ಬಿ 3ಎ 3ಬಿ ವರ್ಗ ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು- 150-00
 ಸಾಮಾನ್ಯ ವರ್ಗದ ಅಭ್ಯರ್ಥಿಗಳು - 300-00
 
ವಯೋಮಿತಿ
ಪಜಾ ಪಪಂ ಪ್ರ-1 ಕನಿಷ್ಠ 18 ಗರಿಷ್ಠ 40
2ಎ 2ಬಿ 3ಎ 3ಬಿ ಕನಿಷ್ಠ 18 ಗರಿಷ್ಠ 38
ಸಾಮಾನ್ಯ ವರ್ಗ  ಕನಿಷ್ಠ 18 ಗರಿಷ್ಠ 38
 
ಆಯ್ಕೆ ವಿಧಾನ
ಈ ಹುದ್ದೆಗಳ ಆಯ್ಕೆಗೆ ಯಾವುದೇ ಪರೀಕ್ಷೆ ಇರುವುದಿಲ್ಲ.
ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯಾ ವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ
 
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಡಿಸೆಂಬರ್ 20 2018

 

ಅಧಿಸೂಚನೆ 

 

 

 

 

You may also like ->

//