ಉಡುಪಿ ಕಂದಾಯ ಇಲಾಖೆ ನೇಮಕಾತಿ 2018

Share

Starts : 30-Nov--0001End : 31-Dec-2018

ಉಡುಪಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
 
ಒಟ್ಟು ಹುದ್ದೆಗಳು
11
 
ವಿದ್ಯಾರ್ಹತೆ
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು
 
ವಯೋಮಿತಿ
ಕನಿಷ್ಠ 18 ವರ್ಷಗಳು
ಗರಿಷ್ಠ  ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ  40 ವರ್ಷಗಳು
ಪ್ರವರ್ಗ-2ಎ 2ಬಿ 3ಎ 3ಬಿಅಭ್ಯರ್ಥಿಗಳಿಗೆ 38 ವರ್ಷಗಳು
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 35ವರ್ಷ ನಿಗದಿಪಡಿಸಲಾಗಿದೆ.
 
ವೇತನ ಶ್ರೇಣಿ
(21,400-42,000)
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಪ್ರವರ್ಗ 1 ಮಹಿಳಾ ಅಭ್ಯರ್ಥಿಗಳಿಗೆ ರೂ 100/-
ಸಾಮಾನ್ಯ ವರ್ಗ   ಪ್ರವರ್ಗ-2ಎ 2ಬಿ 3ಎ 3ಬಿ  ವರ್ಗದ ಅಭ್ಯರ್ಥಿಗಳಿಗೆ ರೂ 200/-
 
ಆಯ್ಕೆ ವಿಧಾನ
ಅಭ್ಯರ್ಥಿಗಳಿಗೆ ದ್ವಿತೀಯ  ಪಿಯುಸಿಯಲ್ಲಿ ಪಡೆದ ಅಂಕಗಳು ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ

 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 2018

 

ನೋಟಿಫಿಕೇಶನ್ 

You may also like ->

//