ಉತ್ತರಕನ್ನಡ ಜಿಲ್ಲಾ ನ್ಯಾಯಾಲದಲ್ಲಿ ಪಿಯೂನ್ ಹುದ್ದೆಗಳು

Share

Starts : 16-Dec-2018End : 16-Jan-2019

ಉತ್ತರ ಕನ್ನಡ  ಜಿಲ್ಲಾ ನ್ಯಾಯಾಲಯದ ಕಾರವಾರದಲ್ಲಿ ಖಾಲಿ ಇರುವ Peon ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 30
 
ವಿದ್ಯಾರ್ಹತೆ
ಏಳನೇ ತರಗತಿಯಲ್ಲಿಉತ್ತೀರ್ಣರಾಗಿರಬೇಕು
 
ವಯೋಮಿತಿ  
ಕನಿಷ್ಠ 18
ಎಸ್ಸಿ ಎಸ್ಟಿ ಪ್ರ-೧ ಹಿಂದುಳಿದ ಅಭ್ಯರ್ಥಿಗಳಿಗೆ 40
ಪ್ರವರ್ಗ 2ಎ 2ಬಿ 3ಎ 3ಬಿ  ಅಭ್ಯರ್ಥಿಗಳಿಗೆ 38
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35
 
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಪ್ರ-೧ ಹಿಂದುಳಿದ ಅಭ್ಯರ್ಥಿಗಳಿಗೆ 100/-
ಇತರ ಅಭ್ಯರ್ಥಿಗಳಿಗೆ ರೂ 200/- ಅರ್ಜಿಸಲು ನಿಗದಿಪಡಿಸಲಾಗಿದೆ
 
ವೇತನ ಶ್ರೇಣಿ
17,000-28,950
 
ಆಯ್ಕೆ ವಿಧಾನ
ಹುದ್ದೆಗೆ ಏಳನೇ  ತರಗತಿಯಲ್ಲಿ ಪಡೆದ ಅಂಕಗಳ ಅರ್ಹತೆ ಆಧಾರದ ಮೇಲೆ 1:10 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು
 
ಅಭ್ಯರ್ಥಿಗಳ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸತಕ್ಕದ್ದು
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನೆವರಿ16 2019
 
ಹೆಚ್ಚಿನ ವಿವರಗಳಿಗಾಗಿ ಈ ವೆಬ್ಸೈಟ್  ಭೇಟಿ ನೀಡಿ

Website LInk

Notification Link

Apply LInk

You may also like ->

//