ಕೆ ಎಸ್ ಆರ್ ಟಿ ಸಿ ನೇಮಕಾತಿ 2019

Share

Starts : 30-Nov--0001End : 15-Jan-2019

KSRTC  ಯಲ್ಲಿ ಖಾಲಿ ಇರುವ  ಐ ಟಿ ಎಸ್ ಕನ್ಸಲ್ಟೆಂಟ್  ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಅಂದರೆ ಕಾಂಟ್ರ್ಯಾಕ್ಟ್ ಬೇಸ್ ಮೇಲೆ  ಅಭ್ಯರ್ಥಿಗಳಿಗೆ ಅರ್ಜಿ ಕರೆಯಲಾಗಿದೆ
 
ಕಾಂಟ್ರಾಕ್ಟ್ ಅವಧಿ 2 ವರ್ಷ
 
ವಿದ್ಯಾರ್ಹತೆ
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ  ಬಿ ಇ ಅಥವಾ ಬಿಟೆಕ್ ಮುಗಿಸಿರಬೇಕು
 
ವೇತನ ಶ್ರೇಣಿ
1,25000/-

 

 

ವಿದ್ಯಾರ್ಥಿಗಳ ಗಮನಕ್ಕೆ
20 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳ ಅನುಭವದ ಅಭ್ಯರ್ಥಿಗಳಿಗೆ ಮತ್ತು ITS ನಲ್ಲಿ 10 ವರ್ಷಗಳ ಕ್ಕಿಂತಲೂ ಹೆಚ್ಚಿನ ಕೆಲಸದ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
 
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ  ನಂತರ ಈ ವಿಳಾಸಕ್ಕೆ ಕಳುಹಿಸಿ
 
Managing Director
Karnataka State Road Transport Corporation,
transport house KH Road Shanti Nagar Bengaluru 560027
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
15-01-2019

 

NOTIFICATION

You may also like ->

//