ಮಂಡ್ಯ ಜಿಲ್ಲಾ ನ್ಯಾಯಾಂಗ ಘಟಕ

Share

Starts : 01-Jan-2019End : 17-Jan-2019

ಮಂಡ್ಯ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ ಬೆರಳಚ್ಚುಗಾರ ಬೆರಳಚ್ಚುಗಾರ ಹಾಗೂ ಜವಾನ  ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 58
 
ಶೀಘ್ರಲಿಪಿಗಾರರ 6 ಹುದ್ದೆಗಳು
ವೇತನ ಶ್ರೇಣಿ ರೂಪಾಯಿ 27650/-ರಿಂದ 52650/-
 
ಬೆರಳಚ್ಚುಗಾರರು 16
ವೇತನ ಶ್ರೇಣಿ ರೂಪಾಯಿ 21400/-  ರಿಂದ 42000/-
 
ಬೆರಳಚ್ಚು ನಕಲು ಗಾರರು 02
ವೇತನ ಶ್ರೇಣಿ ರೂಪಾಯಿ 21400/-  ರಿಂದ 42000/-
 
ಜವಾನರು 34
ವೇತನ ಶ್ರೇಣಿ ರೂಪಾಯಿ 17,000/-  ರಿಂದ 28,950/-
ವಿದ್ಯಾರ್ಹತೆ  ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಕನ್ನಡ ಓದಲು ಬರೆಯಲು ಬರಬೇಕು
 
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 200
ಪ್ರವರ್ಗ-2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ರೂಪಾಯಿ  100
ಉಳಿದ ಅಭ್ಯರ್ಥಿ ಗಳಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ
 
ವಯೋಮಿತಿ
ಕನಿಷ್ಠ 18 ವರ್ಷ
 
ಸಾಮಾನ್ಯ ವರ್ಗ 35
2ಬಿ 3ಎ 3ಬಿ 38
ಎಸ್ಸಿ ಎಸ್ಟಿ ಪ್ರವರ್ಗ 1 40
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 1 2019
 
ಅರ್ಜಿ ಸಲ್ಲಿಸಬೇಕಾದ ವಿಳಾಸ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಡ್ಯ ಜಿಲ್ಲೆ

 

Application Form Link

 

You may also like ->

//