ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳು

Share

Starts : 01-Jan-2019End : 30-Jan-2019

ಕರ್ನಾಟಕ ರಾಜ್ಯದ  ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ/ ಹಾಗೂ ಸಹಾಯಕಿಯರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ರಾಜ್ಯದಲ್ಲಿ ಒಟ್ಟು 419 ಹುದ್ದೆಗಳ  ಆಯ್ಕೆ ನಡೆಯಲಿದೆ
 
ತುಮಕೂರು 73
ವಿಜಯಪುರ 151
ಶಿವಮೊಗ್ಗ 58
ದಕ್ಷಿಣ ಕನ್ನಡ ಜಿಲ್ಲೆ 64
ಧಾರವಾಡ 73
 
ಅರ್ಹತೆ
18 ರಿಂದ 35 ವರ್ಷದೊಳಗಿನ ಅರ್ಹ ಸ್ಥಳೀಯ ಅದೇ  ಊರು ಅಥವಾ ಗ್ರಾಮದ  ಮಹಿಳಾ  ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ
 
 ವಿದ್ಯಾರ್ಹತೆ
 ಅಂಗನವಾಡಿ ಕಾರ್ಯಕರ್ತೆಯರು ಎಸ್ ಎಸ್ ಎಲ್ ಸಿ ಪಾಸಾಗಿರಬೇಕು
 
 ಅಂಗನವಾಡಿ ಸಹಾಯಕಿ ರಾಗಲು ಕನಿಷ್ಠ ನಾಲ್ಕನೇ ತರಗತಿ ಹಾಗೂ ಗರಿಷ್ಠ 9ನೇ ತರಗತಿ ತೇರ್ಗಡೆ ಯಾಗಿರಬೇಕು
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
 
ತುಮಕೂರು 31-01-2019
ವಿಜಯಪುರ 19-01-2019
ಶಿವಮೊಗ್ಗ 19-01-2019
ದಕ್ಷಿಣ ಕನ್ನಡ ಜಿಲ್ಲೆ 15-01-2019
ಧಾರವಾಡ 07-01-2019
Website

 

 

 

 

 

You may also like ->

//