ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 07-Jan-2019End : 07-Feb-2019

ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ  ಕಛೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 29
 
ಶೀಘ್ರಲಿಪಿಗಾರ 06
ವೇತನ ಶ್ರೇಣಿ ರೂಪಾಯಿ 22650 ರಿಂದ 52,650
ವಿದ್ಯಾರ್ಹತೆ  ಎಸ್ ಎಸ್ ಎಲ್ ಸಿ ಮತ್ತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸೀನಿಯರ್ ಶೀಘ್ರಲಿಪಿ ಮುಗಿಸಿರಬೇಕು
 
 ಬೆರಳಚ್ಚುಗಾರ  07
ವೇತನ ಶ್ರೇಣಿ ರೂಪಾಯಿ 21400 ರಿಂದ 42000 ವರೆಗೆ
ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ ಮತ್ತು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸೀನಿಯರ್ ಟೈಪಿಂಗ್ ಮುಗಿಸಿರಬೇಕು
 
ಬೆರಳಚ್ಚು ನಕಲು ಗಾರರು 2
ವೇತನ ಶ್ರೇಣಿ ರೂಪಾಯಿ 21400 ರಿಂದ 42000 ವರೆಗೆ
ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ ಮತ್ತು ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಕಿರಿಯ ಶ್ರೇಣಿ ಬೆರಳಚ್ಚು ಮುಗಿಸಿರಬೇಕು
 
ಬೆರಳಚ್ಚು ನಕಲು ಗಾರ ಹುದ್ದೆಗಳು ಕೇವಲ ಹೈದರಾಬಾದ್ ಕರ್ನಾಟಕದ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
 
ಆದೇಶ ಜಾರಿಕಾರ 02
ವೇತನ ಶ್ರೇಣಿ ರೂಪಾಯಿ 19,950 ರಿಂದ 37,900
ವಿದ್ಯಾರ್ಹತೆ ಹತ್ತನೇ ತರಗತಿಯಲ್ಲಿ  ಉತ್ತೀರ್ಣರಾಗಿರಬೇಕು  ವಾಹನ ಚಾಲನಾ ಪರವಾನಿಗೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು
 
ಆದೇಶ ಜಾರಿಕಾರ ಹುದ್ದೆಗಳು ಕೇವಲ ಹೈದರಾಬಾದ್ ಕರ್ನಾಟಕದ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
 
ಜವಾನ 12
ವೇತನ ಶ್ರೇಣಿ 17,000 ರಿಂದ 28,950 ರವರೆಗೆ
ವಿದ್ಯಾರ್ಹತೆ ಏಳನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ಜವಾನ ಹುದ್ದೆಗಳು ಕೇವಲ ಹೈದರಾಬಾದ್ ಕರ್ನಾಟಕದ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
 
ವಯೋಮಿತಿ
 ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ
 ಗರಿಷ್ಠ 35 ವರ್ಷಗಳು
2ಎ 2ಬಿ 3ಎ 3ಬಿ 38 ವರ್ಷಗಳು
 ಎಸ್ ಸಿ ಎಸ್ ಟಿ ಪ್ರವರ್ಗ 1 40 ವರ್ಷಗಳು
 
ಅರ್ಜಿ ಶುಲ್ಕ
 ಸಾಮಾನ್ಯ ವರ್ಗ ಪ್ರವರ್ಗ 2ಎ 2ಬಿ 3ಎ 3ಬಿ ರೂ 250
 ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 100
 
ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸತಕ್ಕದ್ದು
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
 ಫೆಬ್ರುವರಿ 5 2019
 
Website

You may also like ->

//