ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗಳು

Share

Starts : 09-Jan-2019End : 15-Feb-2019

ಹಾವೇರಿ ಜಿಲ್ಲಾ ಘಟಕದಲ್ಲಿ ಖಾಲಿ ಇರುವ 26 ಜವಾನ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು
 
ಒಟ್ಟು ಹುದ್ದೆಗಳ ಸಂಖ್ಯೆ 26
 
ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ  ಅಭ್ಯರ್ಥಿಯು ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
ಸ್ಪಷ್ಟವಾಗಿ ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು
 
ವೇತನ ಶ್ರೇಣಿ
ರೂ 17000--28950
 
ವಯೋಮಿತಿ  
ಅರ್ಜಿ ಸಲ್ಲಿಸುವ ತಿಂಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
ಸಾಮಾನ್ಯ ವರ್ಗ 35 ವರ್ಷ
ಪ್ರವರ್ಗ 2ಎ 2ಬಿ 3ಎ 3ಬಿ 38 ವರ್ಷ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 40 ವರ್ಷ
 
ಆಯ್ಕೆ ವಿಧಾನ
ಏಳನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿ ಗಳಂತೆ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ
 
ಅರ್ಜಿ ಸಲ್ಲಿಸಲು ಅರ್ಜಿ ಫಾರ್ಮ್ ಅಧಿಸೂಚನೆಯ ಕೆಳಭಾಗದಲ್ಲಿ ದೊರೆಯುತ್ತದೆ
ಭರ್ತಿ ಮಾಡಿದ ಅರ್ಜಿಗಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾವೇರಿ ಈ ವಿಳಾಸಕ್ಕೆ ಕಳುಹಿಸಬೇಕು
ಲಕೋಟೆಯ ಮೇಲೆ ತಪ್ಪದೆ ಜವಾನರ ಹುದ್ದೆಗಳಿಗೆ ಅಂತ ಬರೆದು ಪೋಸ್ಟ್ ಮಾಡಿ

 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಫೆಬ್ರುವರಿ 12 2019 ಸಂಜೆ 5.45 ಗಂಟೆಯ ಒಳಗೆ ತಲುಪುವಂತೆ ಕಳುಹಿಸಬೇಕು

 

Application Form / Notification
 
 
 
 
 
 
 

 

You may also like ->

//