ಬಾಗಲಕೋಟೆಯಲ್ಲಿ ವಿವಿಧ ಸರ್ಕಾರಿ ಹುದ್ದೆಗಳು

Share

Starts : 09-Jan-2019End : 11-Feb-2019

ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಬಾಗಲಕೋಟೆ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಹುದ್ದೆಗಳು
ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲು ಗಾರರು  ಮತ್ತು ಸಿಪಾಯಿ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 26
 
ಬೆರಳಚ್ಚುಗಾರ ಹುದ್ದೆಗಳು 12
ವೇತನ ಶ್ರೇಣಿ ರೂ 21,400-42,000
 
ಬೆರಳಚ್ಚುಗಾರರ ಹುದ್ದೆ ಗಳಿಗೆ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಪ್ರೌಢದರ್ಜೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಸೆಕ್ರೆಟರಿ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿ ಎಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳನ್ನು ಐಚಿಕ ವಿಷಯವಾಗಿ ಉತ್ತೀರ್ಣರಾಗಿರಬೇಕು
 
 
ಬೆರಳಚ್ಚು ನಕಲು ಗಾರರು 3
ವೇತನ ಶ್ರೇಣಿ ರೂ 21,400-42,000
ಬೆರಳಚ್ಚು ನಕಲು ಗಾರರು
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಕಿರಿಯ ದರ್ಜೆ  ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಸೆಕ್ರೆಟರಿ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿ ಎಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳನ್ನು ಐಚಿಕ ವಿಷಯವಾಗಿ ಉತ್ತೀರ್ಣರಾಗಿರಬೇಕು
 
 
ಸಿಪಾಯಿ ಹುದ್ದೆ ಗಳು 13
ವೇತನ ಶ್ರೇಣಿ ರೂ 17,000-28,950
 
ವಿದ್ಯಾರ್ಹತೆ
ಏಳನೇ ತರಗತಿಯಲ್ಲಿ ಉತ್ತೀರ್ಣ
ಕನ್ನಡ ಓದಲು ಬರೆಯಲು ಬರಬೇಕು
 
 ವಯೋಮಿತಿ
ಕನಿಷ್ಠ 18 ವರ್ಷ
 ಸಾಮಾನ್ಯ ವರ್ಗ  ಮೂವತ್ತೈದು ವರ್ಷಗಳು
 ಪ್ರವರ್ಗ 2ಎ 2ಬಿ 3ಎ 3ಬಿ  38 ವರ್ಷ ಗಳು
 ಎಸ್ಸಿ ಎಸ್ಟಿ ಪ್ರವರ್ಗ 1 40 ವರ್ಷಗಳು
 
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ 300
 ಪ್ರವರ್ಗ 2ಎ 2ಬಿ 3ಎ 3ಬಿ ರೂ 150
 ಎಸ್ಸಿ ಎಸ್ಟಿ ಪ್ರವರ್ಗ 1 ಯಾವುದೇ ಶುಲ್ಕವಿರುವುದಿಲ್ಲ
 
ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು
ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಅಥವಾ ಚಲನ ಮೂಲಕ ಪಾವತಿಸಬಹುದು
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 11  2019
 
 ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ  ಚಲನ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಫೆಬ್ರುವರಿ 14 2019
 
 

You may also like ->

//