ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇರ ನೇಮಕಾತಿ ಮೂಲಕ ಆಯ್ಕೆ

Share

Starts : 04-Feb-2019End : 07-Mar-2019

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ 200 D GROUP ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದು.

 

ಒಟ್ಟು ಹುದ್ದೆಗಳ ಸಂಖ್ಯೆ :200

 

ವಿದ್ಯಾರ್ಹತೆ :

ಹತ್ತನೇ ತರಗತಿ ಉತ್ತೀರ್ಣವಾಗಿರಬೇಕು ಜೊತೆಗೆ ತೋಟಗಾರಿಕೆ ಇಲಾಖೆಯಿಂದ ನಡೆಸಲಾಗುವ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆದಿರಬೇಕು.

 

ವಯೊಮಿತಿ :

ಕನಿಷ್ಠ 18 ವರ್ಷಗಳು

ಸಾಮಾನ್ಯ ವರ್ಗ : 35 ವರ್ಷಗಳು

ಪ್ರವರ್ಗ 2ಎ,2ಬಿ, 3ಎ, 3ಬಿ ಅಭ್ಯರ್ಥಿಗಳು : 38 ವರ್ಷಗಳು

ಪ.ಜಾ / ಪ.ಪಂ. ಪ್ರ-1 / ಅಭ್ಯರ್ಥಿಗಳು : 40 ವರ್ಷಗಳು

 

ಅರ್ಜಿ ಶುಲ್ಕ :

ಪ.ಜಾ / ಪ.ಪಂ. ಪ್ರ-1 /: ಶುಲ್ಕ ವಿನಾಯ್ತಿ

2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ : ರೂ.150/-

ಇತರೆ ಅಭ್ಯರ್ಥಿಗಳು : ರೂ.300 /-

 

ವೇತನ ಶ್ರೇಣಿ

17,000/- 28,950/-

 

ಆಯ್ಕೆ ವಿಧಾನ : ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಶೇಕಡ 50 ಅಂಕಗಳ ಮತ್ತು ತೋಟಗಾರಿಕೆ ಇಲಾಖೆಯು ನಡೆಸುವ ಹತ್ತು ತಿಂಗಳ ತೋಟಗಾರಿಕೆ ತರಬೇತಿ ಪಡೆದ ಅಂಕಗಳನ್ನು ಶೇಕಡಾ 50 ಪರಿಗಣಿಸಿ ಶೇಕಡವಾರು ಅಂಕಗಳ ಮೇರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

 

ಪ್ರಮುಖ ದಿನಾಂಕ :

ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 04-02-2019

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 07-03-2019

 

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ  ವೆಬ್ ಸೈಟ್ http://horticulture.kar.nic.in/ ತೆರದು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿ.

You may also like ->

//