ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳು

Share

Starts : 30-Jan-2019End : 11-Mar-2019

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಗದಗ ಜಿಲ್ಲೆಯಲ್ಲಿ ಖಾಲಿ ಇರುವ  ಸೇವಕ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ

 

ಸೇವಕ ಹುದ್ದೆಗಳು 12

 

ವಿದ್ಯಾರ್ಹತೆ: ಏಳನೇ ತರಗತಿಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಕನ್ನಡ ಓದಲು ಬರೆಯಲು ಕಡ್ಡಾಯವಾಗಿ ಬರಬೇಕು

 

ವೇತನ ಶ್ರೇಣಿ : 17,000-28,950

 

ಆಯ್ಕೆ ವಿಧಾನ: ಏಳನೇ ತರಗತಿಯಲ್ಲಿ ಪಡೆದ ಗರಿಷ್ಠ ಅಂಕಗಳು ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ  10 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ

 

ಸಂದರ್ಶನ 10 ಅಂಕಗಳನ್ನು ಒಳಗೊಂಡಿರುತ್ತದೆ

 

ವಯೋಮಿತಿ
ಕನಿಷ್ಠ 18 ವರ್ಷ
ಸಾಮಾನ್ಯ ವರ್ಗ 35 ವರ್ಷ ಗಳು
2ಎ 2ಬಿ  3ಎ 3ಬಿ 38 ವರ್ಷ ಗಳು
ಎಸ್ಸಿ ಎಸ್ಟಿ ಪ್ರವರ್ಗ 1 40 ವರ್ಷ


 

ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಪ್ರವರ್ಗ 1  ಅಭ್ಯರ್ಥಿಗಳಿಗೆ ರೂ 50
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 100/-

 

ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು

 

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 11 2019                                                    
ಶುಲ್ಕ ಪಾವತಿಸಲು ಕೊನೆ ದಿನಾಂಕ ಮಾರ್ಚ್ 14 2019

 

Notification
Website

You may also like ->