ಹಾಸನದಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Share

Starts : 04-Feb-2019End : 05-Mar-2019

ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಜವಾನ ಹಾಗೂ ಆದೇಶ ಜಾರಿಕಾರರ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಜವಾನ ಹುದ್ದೆಗಳು 5
ಆದೇಶ ಜಾರಿಕಾರರ ಹುದ್ದೆ ಗಳು 5
 
ಜವಾನ ಹುದ್ದೆಗಳಿಗೆ ವಿದ್ಯಾರ್ಹತೆ
ಏಳನೇ ತರಗತಿಯಲ್ಲಿ ಉತ್ತೀರ್ಣತೆ
ಕನ್ನಡ ಓದಲು ಬರೆಯಲು ಬರಬೇಕು
ವೇತನ Rs.17000-28950/-


 
ಆದೇಶ ಜಾರಿಕಾರರ ಹುದ್ದೆಗಳಿಗೆ  ವಿದ್ಯಾರ್ಹತೆ
ಹತ್ತನೇ ತರಗತಿಯಲ್ಲಿ ಉತ್ತೀರ್ಣತೆ
ನಾಲ್ಕು ಚಕ್ರಗಳ ವಾಹನ ಚಾಲನ ಪರವಾನಿಗೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು
ವೇತನ Rs.19950-37900/-
 
ವಯೋಮಿತಿ
ಸಾಮಾನ್ಯ ವರ್ಗ 35 ವರ್ಷಗಳು
ಪ್ರವರ್ಗ 2ಎ 2ಬಿ 3ಎ 3ಬಿ 38 ವರ್ಷ ಗಳು
ಎಸ್ಸಿ ಎಸ್ಟಿ ಪ್ರವರ್ಗ 1 40 ವರ್ಷಗಳು
 
ಅರ್ಜಿ ಶುಲ್ಕ
ಸಾಮಾನ್ಯ ವರ್ಗ ಪ್ರವರ್ಗ 2ಎ 2ಬಿ 3ಎ 3ಬಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ 200
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 100
 
ಆಯ್ಕೆ ವಿಧಾನ
ಅಭ್ಯರ್ಥಿಗಳು ಏಳನೇ ತರಗತಿ ಹಾಗೂ 10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ
 
ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್  5 2019

 

ನೋಟಿಫಿಕೇಶನ್ 

ವೆಬ್ಸೈಟ್ 

You may also like ->