ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2019

Share

Starts : 04-Jan-2019End : 06-Mar-2019

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ  ನೆಡುತೋಪು ಅರಣ್ಯ ವೀಕ್ಷಕರ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ
 
ಖಾಲಿ ಇರುವ ಹುದ್ದೆಗಳ ಸಂಖ್ಯೆ 43
 
ವಿದ್ಯಾರ್ಹತೆ
ಹತ್ತನೇ ತರಗತಿಯಲ್ಲಿ ಉತ್ತೀರ್ಣ
 
ವಯೋಮಿತಿ
ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ
 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ 32 ವರ್ಷಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1ರ ಅಭ್ಯರ್ಥಿಗಳಿಗೆ  33ವರ್ಷಗಳು
 
ವೇತನ ಶ್ರೇಣಿ
18600- ರಿಂದ 32600
 
ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು
 
ಆಯ್ಕೆ ವಿಧಾನ
1) ಮೂಲ ದಾಖಲೆ ಪರಿಶೀಲನೆ
2) ದೈಹಿಕ ತಾಳ್ವಿಕೆ ದೈಹಿಕ ಕಾರ್ಯ ಸಮರ್ಥತೆ ದೇಹದಾರ್ಢ್ಯತೆ
3) ಲಿಖಿತ ಪರೀಕ್ಷೆ
4)  ಸಂದರ್ಶನ

ಅರ್ಜಿ ಶುಲ್ಕ
ಸಾಮಾನ್ಯ ವರ್ಗ ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ರೂ 230 (ಅಂಚೆ ಸೇವಾ ಶುಲ್ಕ ಸೇರಿ)
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ 130 (ಅಂಚೆ ಸೇವಾ ಶುಲ್ಕ ಸೇರಿ)
 
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮಾರ್ಚ್ 6 2019
ಶುಲ್ಕ ಪಾವತಿಸಲು ಕೊನೆಯ ದಿನಾಂಕ ಮಾರ್ಚ್ 7 2019
ನೋಟಿಫಿಕೇಶನ್ 
ವೆಬ್ಸೈಟ್ 

 

 

 

 

 

 
 
 

You may also like ->

//