ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ


Starts : 01-Mar-2019End : 25-Mar-2019

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ
 
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ
3646

 

ಬೆಂಗಳೂರು ವಿದ್ಯುತ್ ಸರಬರಾಜು ಘಟಕ 479  ಹುದ್ದೆಗಳು
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಘಟಕ  628 ಹುದ್ದೆಗಳು
ಹುಬ್ಬಳ್ಳಿ ವಿದ್ಯುತ್ ಸರಬರಾಜು ಘಟಕ 757
ಮಂಗಳೂರು ವಿದ್ಯುತ್ ಸರಬರಾಜು ಘಟಕ 727
ಗುಲ್ಬರ್ಗ ವಿದ್ಯುತ್ ಸರಬರಾಜು ಘಟಕ 397
ಕರ್ನಾಟಕ ವಿದ್ಯುತ್ ಪ್ರಸರಣ ಘಟಕ 658

 
ಹುದ್ದೆಗಳ ವಿವರ
ಸಹಾಯಕ ನಿರ್ವಾಹಕ ಇಂಜಿನಿಯರ್
ಸಹಾಯಕ ಇಂಜಿನಿಯರ್
ಸಹಾಯಕ ಇಂಜಿನಿಯರ್
ಕಿರಿಯ ಇಂಜಿನಿಯರ್
ಕಿರಿಯ ಇಂಜಿನಿಯರ್ ಸಿವಿಲ್
ಹಿರಿಯ ಆಪ್ತ ಸಹಾಯಕ
ಕಿರಿಯ ಸಹಾಯಕ
ಚಾಲಕ ದರ್ಜೆ-2 ಕಿರಿಯ
ಸ್ಟೇಷನ್ ಪರಿಚಾರಕ
ಕಿರಿಯ ಪವರ್ ಮ್ಯಾನ್
 
ಇದು ಕೇವಲ ಸಣ್ಣ ಅಧಿಸೂಚನೆ ಇಲಾಖೆಯಿಂದ ಪ್ರಕಟವಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣ ಅಧಿಸೂಚನೆ ಪ್ರಕಟವಾಗುತ್ತದೆ
 
ಅಧಿಸೂಚನೆ

You may also like ->