ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಗ್ರೂಪ್ ಬಿ ಮತ್ತು ಗ್ರೂಪ್ ಸಿ ದರ್ಜೆಯ ಬ್ಯಾಕ್ ಲಾಗ

Share

Starts : 30-Nov--0001End : 30-Nov--0001

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಗ್ರೂಪ್ ಬಿ ಮತ್ತು ಗ್ರೂಪ್ ಸಿ ದರ್ಜೆಯ ಬ್ಯಾಕ್ ಲಾಗ್ ಹುದ್ದೆಗಳ ನೇರ ನೇಮಕಾತಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ
 
ಹುದ್ದೆಗಳ ವಿವರ
ಗ್ರೂಪ್ ಬಿ ವೃಂದದ (ತಾಂತ್ರಿಕ/ ಟೆಕ್ನಿಕಲ್)
1 ಸಹಾಯಕ ಅಭಿಯಂತರ ಸಿವಿಲ್ 8 ಹುದ್ದೆಗಳು
ಸಿವಿಲ್ ಇಂಜಿನಿಯರಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ: 29780-64680
 
2 ಸಹಾಯಕ ಅಭ್ಯಂತರ ಮೆಕ್ಯಾನಿಕಲ್ 1 ಹುದ್ದೆ
ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ: 29780-64680
 
3 ಸಹಾಯಕ ಅಭಿಯಂತರ ಎಲೆಕ್ಟ್ರಿಕಲ್ 3 ಹುದ್ದೆಗಳು
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ: 29780-64680
 
ಗ್ರೂಪ್ ಸಿ ವೃಂದ  (ತಾಂತ್ರಿಕ/ ಟೆಕ್ನಿಕಲ್)
1 ಕಿರಿಯ ಅಭಿಯಂತರ ಸಿವಿಲ್ 1 ಹುದ್ದೆ
ಮೂರು ವರ್ಷದ ಸಿವಿಲ್ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ: 21880-55680
 
2 ಕಿರಿಯ ಅಭಿಯಂತರ ಎಲೆಕ್ಟ್ರಿಕಲ್ 3 ಹುದ್ದೆಗಳು
ಮೂರು ವರ್ಷದ ಎಲೆಕ್ಟ್ರಿಕಲ್ ಡಿಪ್ಲೋಮಾ ಇನ್ ಎಂಜಿನಿಯರಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ: 21880-55680

 
ಗ್ರೂಪ್ ಸಿ ವೃಂದದ ತಾಂತ್ರಿಕೇತರ/ ನಾನ್ ಟೆಕ್ನಿಕಲ್
ಸಹಾಯಕ  3 ಹುದ್ದೆಗಳು
ಆರ್ಟ್ಸ್ ಕಾಮರ್ಸ್ ಸೈನ್ಸ್ ಪದವಿ ಜೊತೆಗೆ 1 ವರ್ಷದ ಕಂಪ್ಯೂಟರ್ ಬೇಸಿಕ್ ಸರ್ಟಿಫಿಕೇಟ್ ಹೊಂದಿರಬೇಕು
 
ಕಿರಿಯ ಸಹಾಯಕ 3 ಹುದ್ದೆಗಳು
1 ವರ್ಷದ ಕಂಪ್ಯೂಟರ್ ಸರ್ಟಿಫಿಕೇಟ್ ಜೊತೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ: 15460-48680
 
ಮಾಪನ ಓದುಗ  2 ಹುದ್ದೆಗಳು
ಆರು ತಿಂಗಳ ಕಂಪ್ಯೂಟರ್ ಕೋರ್ಸ್ ಸರ್ಟಿಫಿಕೇಟ್ ಜೊತೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ವೇತನ: 15460-48680
 
ಎರಡನೇ ದರ್ಜೆ ಉಗ್ರಾಣ ಪಾಲಕ 1 ಹುದ್ದೆ
ದ್ವಿತೀಯ ಪಿಯುಸಿ ಜೊತೆಗೆ ಅಂಗೀಕೃತ ಸಂಸ್ಥೆಯಿಂದ ಮಟೀರಿಯಲ್ ಮ್ಯಾನೇಜ್ಮೆಂಟ್  ಕೋರ್ಸ್ ಮುಗಿಸಿರಬೇಕು ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಬೇಸಿಕ್ ಕೋರ್ಸ್ ಸರ್ಟಿಫಿಕೇಟ್ ಹೊಂದಿರಬೇಕು
ವೇತನ: 15460-48680
 
ಶೀಘ್ರಲಿಪಿಗಾರರು 1 ಹುದ್ದೆ
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಕಡ್ಡಾಯವಾಗಿ ಸೀನಿಯರ್ ಗ್ರೇಡ್  ಶಾರ್ಟ್ ಹ್ಯಾಂಡ್ ಮತ್ತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸೀನಿಯರ್ ಗ್ರೇಡ್ ಟೈಪಿಂಗ್ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡಿರಬೇಕು
 
ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು
 
ವಯೋಮಿತಿ
ಕನಿಷ್ಠ 18 ಗರಿಷ್ಠ 40
 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮಾರ್ಚ್ 7 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 5 2019
 
ನೋಟಿಫಿಕೇಶನ್

 

You may also like ->

//