ವಿಜಯಾ ಬ್ಯಾಂಕ್ ನೇಮಕಾತಿ 2019

Share

Starts : 07-Mar-2019End : 14-Mar-2019

ವಿಜಯ ಬ್ಯಾಂಕ್ ಬೆಂಗಳೂರಿನ ಉತ್ತರ ಹಾಗೂ ದಕ್ಷಿಣ ಭಾಗದ ಪ್ರಾದೇಶಿಕ ಕಚೇರಿಗಳಲ್ಲಿ Peon ಹುದ್ದೆಗಳ ಭರ್ತಿಗಾಗಿ ಅರ್ಜಿ ಕರೆಯಲಾಗಿದೆ
 
ಬೆಂಗಳೂರಿನ North Zone 10 ಹುದ್ದೆಗಳು
ಬೆಂಗಳೂರಿನ South Zone 10 ಹುದ್ದೆಗಳು
 
ವಿದ್ಯಾರ್ಹತೆ
10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ
ಕರ್ನಾಟಕದ ಅಭ್ಯರ್ಥಿಗಳು ಕನ್ನಡ ಭಾಷೆ ಓದಲು ಬರೆಯಲು ಬರಬೇಕು
 
ಆಯ್ಕೆ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ
 
ಅರ್ಜಿ ಶುಲ್ಕ
ಎಸ್ ಸಿ ಎಸ್ ಟಿ ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ 50/-
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 150/-
 
ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು
 
ವೇತನ
9560-18545
 
ವಯೋಮಿತಿ
ಕನಿಷ್ಠ 18 ವರ್ಷ ಗರಿಷ್ಠ 26 ವರ್ಷ
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 14 2019
 
ವೆಬ್ ಸೈಟ್ ವಿಳಾಸ
ನೋಟಿಫಿಕೇಶನ್ 1
ನೋಟಿಫಿಕೇಶನ್ 2

 

You may also like ->

//