ಲೋಕೋಪಯೋಗಿ ಇಲಾಖೆಯಲ್ಲಿ ಬೃಹತ್ ನೇಮಕಾತಿ

Share

Starts : 07-Mar-2019End : 11-Apr-2019

ಲೋಕೋಪಯೋಗಿ ಇಲಾಖೆಯಲ್ಲಿ ಬೃಹತ್ ನೇಮಕಾತಿಗಾಗಿ ಸಣ್ಣ ಅಧಿಸೂಚನೆ ಪ್ರಕಟವಾಗಿದೆ
 
ಇನ್ನೇನು ಕೆಲವೇ ದಿನಗಳಲ್ಲಿ ಈ ಹುದ್ದೆಗಳಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಪೂರ್ಣ ಅಧಿಸೂಚನೆ ಬಂದ ನಂತರ ಇದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ
 
ಒಟ್ಟು ಹುದ್ದೆಗಳ ಸಂಖ್ಯೆ 870
 
ಸಹಾಯಕ ಇಂಜಿನಿಯರ್ (ಸಿವಿಲ್) 570
43100-83900
 
ಕಿರಿಯ ಇಂಜಿನಿಯರ್ (ಸಿವಿಲ್) 300
33450-62600
 
ಈ ಹುದ್ದೆಗಳಿಗೆ ಸಂಬಂಧಪಟ್ಟ ವಯೋಮಿತಿ ವಿದ್ಯಾರ್ಹತೆ ನೇಮಕಾತಿ ವಿಧಾನ ಪರೀಕ್ಷಾ ವಿಧಾನ ಪಠ್ಯಕ್ರಮ ಅರ್ಜಿ ನಮೂನೆ ಮತ್ತು ಇತರೆ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ

You may also like ->

//