ಕರ್ನಾಟಕ ವಿದ್ಯುತ್ ನಿಗಮ ನಿಯಮಿತ

Share

Starts : 20-Mar-2019End : 22-Apr-2019

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ
ಕರ್ನಾಟಕ ವಿದ್ಯುತ್ ನಿಗಮವು ವಿವಿಧ ರೀತಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

 
ಹುದ್ದೆಯ  ವಿವರ
 
1 ಫ್ಯಾಕ್ಟರಿ ಮೆಡಿಕಲ್ ಆಫೀಸರ್  - 04 (ಬ್ಯಾಕ್‍ಲಾಗ್)
ವಿದ್ಯಾರ್ಹತೆ
 • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಮ್‍‍ಬಿಬಿಎಸ್ ಪದವಿ ಮತ್ತು ರಾಜ್ಯ ಸರ್ಕಾರ ಮಾನ್ಯತೆ ಕನಿಷ್ಠ 3 ತಿಂಗಳ ಅವಧಿಯ ಕೈಗಾರಿಕಾ ಆರೋಗ್ಯ ತರಬೇತಿ ಹಾಗೂ ಇಂಟರ್ನ್ಶಿಪ್ ತರಬೇತಿ ಹೊರತುಪಡಿಸಿ ಖಾಸಗಿ ಅಥವಾ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ / ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು
ವೇತನ ಶ್ರೇಣಿ
 • ರೂ.20895–650-22845–750-26595-860-31755-970-37575-1070-43995-1180-49895ಹುದ್ದೆಯ  ವಿವರ
2 ಮೆಡಿಕಲ್ ಆಫೀಸರ್ - 05
ವಿದ್ಯಾರ್ಹತೆ
 • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಮ್‍‍ಬಿಬಿಎಸ್ ಪದವಿ ಇಂಟರ್ನ್ಶಿಪ್ ತರಬೇತಿ ಹೊರತುಪಡಿಸಿ ಖಾಸಗಿ ಅಥವಾ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ / ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ
 • ರೂ.20895–650-22845–750-26595-860-31755-970-37575-1070-43995-1180-49895ಹುದ್ದೆಯ  ವಿವರ
3 ಅಕೌಂಟ್ಸ್ ಆಫೀಸರ್ - 02  (ಬ್ಯಾಕ್‍ಲಾಗ್)
ವಿದ್ಯಾರ್ಹತೆ
 • ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಮತ್ತು ವರ್ಕ್ಸ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಡಬ್ಲ್ಯೂಎ) ಅಥವಾ ಚಾರ್ಟರ್ಡ್ ಅಕೌಂಟೆಂಟ್ (CA ) ಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು.
ವೇತನ ಶ್ರೇಣಿ
 • ರೂ.20895–650-22845–750-26595-860-31755-970-37575-1070-43995-1180-49895
ಹುದ್ದೆಯ  ವಿವರ
4 ವೆಲ್‍ಫೇರ್ ಆಫೀಸ - 04
 
ವಿದ್ಯಾರ್ಹತೆ
 • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಜೊತೆಗೆ MSW ಮಾಡಿರಬೇಕು ಮತ್ತು ಸಹಾಯಕ ಅಧಿಕಾರಿಯಾಗಿ 2 ವರ್ಷಗಳ ಸೇವಾ ಅನುಭವವಿರಬೇಕು.
ವೇತನ ಶ್ರೇಣಿ
 • ರೂ. 19055-540-19595-650-22845-750-26595-860-31755-970-37575-1070-43995


ಹುದ್ದೆಯ  ವಿವರ
5 ಸೇಪ್ಟಿ ಆಫೀಸರ್ - 04
ವಿದ್ಯಾರ್ಹತೆ
 • ಬಿಇ/ಬಿಟೆಕ್ ಪದವಿ ಅಥವಾ ಡಿಪ್ಲೋಮಾ ಅಥವಾ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರದಲ್ಲಿ ಪದವಿ ಜೊತೆಗೆ 5 ವರ್ಷಗಳ ಸೇವಾ ಅನುಭವವಿರಬೇಕು.
ವೇತನ ಶ್ರೇಣಿ
 • ರೂ.20895–650-22845–750-26595-860-31755-970-37575-1070-43995-1180-49895

ಹುದ್ದೆಯ  ವಿವರ
 • ಜೂನಿಯರ್ ಪರ್ಸನಲ್ ಆಫೀಸರ್ - 23
ವಿದ್ಯಾರ್ಹತೆ
 • ಪರ್ಸನಲ್ ಮ್ಯಾನೇಜ್‍ಮೆಂಟ್‍ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ LLB ಅಥವಾ MSW/MBA ಪದವಿ
ವೇತನ ಶ್ರೇಣಿ
ರೂ. 14395-490-16355-540-19595-650-22845-750-26595-860-31755-970-37575-1070-40785
 
ವಯೋಮಿತಿ :
ಕನಿಷ್ಠ : 18 ವರ್ಷ ಹೊಂದಿರಬೇಕು
ಗರಿಷ್ಠ
 1. ಪ. ಜಾತಿ, ಪ. ಪಂಗಡ ಮತ್ತು  ಪ್ರವರ್ಗ 1 : 40 ವರ್ಷ
 2. ಪ್ರವರ್ಗ  2ಎ, 2ಬಿ, 3ಎ, 3ಬಿ : 38 ವರ್ಷ
 3. ಸಾಮಾನ್ಯ ವರ್ಗ  : 35 ವರ್ಷ
 4. ಮಾಜಿ ಸೈನಿಕರಿಗೆ : 45 ವರ್ಷ
 
ಅರ್ಜಿ ಶುಲ್ಕ
 1. ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ.500+25(ಸೇವಾ ಶುಲ್ಕ)
 2. ಪ.ಜಾತಿ, ಪ.ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ : ರೂ.250+25(ಸೇವಾ ಶುಲ್ಕ)
 3. ಅಂಗವಿಕಲ, ಮಾಜಿಸೈನಿಕರಿಗೆ ಮತ್ತು ರಕ್ಷಣಾ ದಳದಲ್ಲಿ ಗಾಯಗೊಂಡ ಅಥವಾ ಕೊಲ್ಲಲ್ಪಟ್ಟ ಸಿಬ್ಬಂದಿಗಳ ಮಕ್ಕಳಿಗೆ : ರೂ.25+25(ಸೇವಾ ಶುಲ್ಕ)
 
ಪ್ರಮುಖ ದಿನಾಂಕಗಳು :
 1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20-03-2019
 2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-04-2019  
 3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26-04-2019


 
WEBSITE

You may also like ->

//