ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ನೇಮಕಾತಿ 2019

Share

Starts : 30-Nov--0001End : 30-Nov--0001

ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಇಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ HK & Non HK ಅಧಿಸೂಚನೆ ಪ್ರಕಟವಾಗಿದೆ
 
ಒಟ್ಟು ಹುದ್ದೆಗಳ ಸಂಖ್ಯೆ 101
 
ಹುದ್ದೆಗಳ ವಿವರ
ಉಪ ಪ್ರಧಾನ ವ್ಯವಸ್ಥಾಪಕರು
ಎಂ ಎಸ್ ಸಿ ಅಗ್ರಿ/ ಬಿ ಈ ( ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮಶನ್ ಸೈನ್ಸ್) ಬಿ ಈ ಫೈನಾನ್ಸ್/ ಎಚ್ ಆರ್ / ಮೈಕ್ರೋ ಫೈನಾನ್ಸ್)  ಎಂ ಕಾಂ ಅಥವಾ ಎಂಸಿಎ ಪದವಿ ಹೊಂದಿರಬೇಕು
ವೇತನ  26,000 ದಿಂದ 47,700 ವರೆಗೆ
 
ಸಹಾಯಕ ಪ್ರಧಾನ ವ್ಯವಸ್ಥಾಪಕ
ಎಂ ಎಸ್ ಸಿ ಅಗ್ರಿ/ ಬಿ ಈ ( ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮಶನ್ ಸೈನ್ಸ್) ಬಿ ಈ ಫೈನಾನ್ಸ್/ ಎಚ್ ಆರ್ / ಮೈಕ್ರೋ ಫೈನಾನ್ಸ್)  ಎಂ ಎ ಅಥವಾ ಎಂ ಎಸ್ ಡಬ್ಲ್ಯೂ ಅಥವಾ ಎಂಸಿಎ ಪದವಿ ಹೊಂದಿರಬೇಕು
ವೇತನ 22,800/- 43,200
 
ಶಾಖಾ ವ್ಯವಸ್ಥಾಪಕರು ಗ್ರೇಡ್ 2
ಬಿ ಎಸ್ಸಿ ಅಗ್ರಿ / ಬಿ ಕಾಮ್ / ಬಿ ಸಿ ಎ  / ಎಂ ಎಸ್ ಡಬ್ಲೂ/ ಅಥವಾ ಬಿ ಈ ಪದವಿ ಹೊಂದಿರಬೇಕು
ವೇತನ 21,600/- 40050/-
 
ಶಾಖಾ ವ್ಯವಸ್ಥಾಪಕರು ಗ್ರೇಡ್ 1
ಬಿಕಾಂ/ ಬಿಸಿಎ / ಎಂ ಎಸ್ ಡಬ್ಲ್ಯೂ ಅಥವಾ ಬಿ ಈ ಪದವಿ ಹೊಂದಿರಬೇಕು
ವೇತನ 20,000/- 36,300/-
 
ಬ್ಯಾಂಕ್ ಸಹಾಯಕ ಗ್ರೇಡ್-2
ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು
14550/-26,700
 
ವಾಹನ ಚಾಲಕರು
ಎಸೆಸೆಲ್ಸಿ ಪಾಸಾಗಿರಬೇಕು ಜೊತೆಗೆ ಡ್ರೈವಿಂಗ್ ಲೈಸನ್ಸ್ ಹೊಂದಿರತಕ್ಕದ್ದು ಮತ್ತು ಕನಿಷ್ಠ ಮೂರು ವರ್ಷಗಳ ಲಘು ವಾಹನ ಚಾಲನೆಯಲ್ಲಿ ಕಡ್ಡಾಯವಾಗಿ ಅನುಭವ ಹೊಂದಿರುತ್ತದೆ
13,600/- 26,000/-
 
ಅಟೆಂಡರ್
ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿರಬೇಕು
ವೇತನ 12,500/- 24,000

 


ವಯೋಮಿತಿ
ಕನಿಷ್ಠ 18 ವರ್ಷ ಗರಿಷ್ಠ35
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ
ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ 38 ವರ್ಷ
 
ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರಚಿಸಲಾದ ಅರ್ಹತಾ ಪಟ್ಟಿಯ ಪ್ರಕಾರ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು
ಸಂದರ್ಶನದ ವೇಳೆ ವಾಹನ ಚಾಲನಾ ಪರೀಕ್ಷೆ ನಡೆಸಲಾಗುವುದು
 
ಅರ್ಜಿ ಶುಲ್ಕ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಮಾಜಿ ಸೈನಿಕರಿಗೆ ವಿಧವೆಯರಿಗೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ 300
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 800
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 8 2019
 

 

 

You may also like ->

//