ರಾಯಚೂರಿನ ಹಟ್ಟಿಯಲ್ಲಿ ನೇಮಕಾತಿ

Share

Starts : 09-Mar-2019End : 07-Apr-2019

ಭಾರತ ಸರ್ಕಾರದ ಅಧೀನದಲ್ಲಿರುವ ರಾಯಚೂರಿನ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಮ್ಯಾನೇಜರ್ ಮತ್ತು ಸೆಕ್ಯುರಿಟಿ ಆಫೀಸರ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ
 
ಹುದ್ದೆಯ ವಿವರ
ಡೆಪ್ಯೂಟಿ ಜನರಲ್ ಮ್ಯಾನೇಜರ್ (ಮೈನಿಂಗ್)
 
ಅರ್ಹತೆ
ಮೊದಲ ದರ್ಜೆ ಬಿ ಮೈನಿಂಗ್ ವ್ಯಾಸಂಗ ಪೂರ್ಣಗೊಳಿಸಿದವರು ಹಾಗೂ 17 ವರ್ಷ ಸೇವಾನುಭವ ಹೊಂದಿರಬೇಕು ಎಂಟು ವರ್ಷ ಸೀನಿಯರ್ ಲೆವೆಲ್ ನಲ್ಲಿ ಕಾರ್ಯನಿರ್ವಹಿಸಿರಬೇಕು.
 
ಹುದ್ದೆಯ ವಿವರ
ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಚ್ ಆರ್
 
ಅರ್ಹತೆ
ಸೋಶಿಯಲ್ ವರ್ಕ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ಎಂಬಿಎ ಜೊತೆಗೆ ಹೆಚ್ ಆರ್ ನಲ್ಲಿ ತಜ್ಞತೆ ಪಡೆದಿರುವವರು ಅರ್ಜಿ ಸಲ್ಲಿಸುವುದು ಹಾಗೂ ಕಾನೂನಿನ ಪದವಿ ಪಡೆದರು ಅರ್ಜಿ ಸಲ್ಲಿಸಬಹುದು
 
ಹುದ್ದೆಯ ವಿವರ
ಡೆಪ್ಯೂಟಿ ಜನರಲ್ ಮ್ಯಾನೇಜರ್ ಇಂಜಿನಿಯರಿಂಗ್
 
ಅರ್ಹತೆ
ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಮೊದಲ ದರ್ಜೆಯಲ್ಲಿ ಪದವಿ ಪಡೆದವರು
 
ಹುದ್ದೆಯ ವಿವರ
ಡೆಪ್ಯುಟಿ ಮ್ಯಾನೇಜರ್ ಸೆಕ್ಯುರಿಟಿ
 
ಅರ್ಹತೆ
ಶಸ್ತ್ರಾಸ್ತ್ರ ಪಡೆಗಳು ಅಥವಾ ಅರೆಸೇನಾಪಡೆಅಥವಾ ಪೊಲೀಸ್ ಸೇವೆಯಲ್ಲಿ ಕನಿಷ್ಠ 20 ವರ್ಷ ಲೆಫ್ಟಿನೆಂಟ್ ಕರ್ನಲ್ ಅಮೆಜಾನ್ ಅಥವಾ ಕ್ಯಾಪ್ಟನ್ ಅಥವಾ ಇದಕ್ಕೆ ಸಮಾನ ಸೇವೆಯಲ್ಲಿ ಕಾರ್ಯ ನಿರ್ವಹಿಸಿದವರು ಅರ್ಜಿ ಸಲ್ಲಿಸಲಾಗಿದೆ
 
ಹುದ್ದೆಯ ವಿವರ
ಸೆಕ್ಯುರಿಟಿ ಆಫೀಸರ್
 
ಅರ್ಹತೆ
ಶಸ್ತ್ರಾಸ್ತ್ರ ಪಡೆಗಳು ಅಥವಾ ಅರೆಸೇನಾಪಡೆ ಅಥವಾ ಪೊಲೀಸ್ ಸೇವೆಯಲ್ಲಿ ಕನಿಷ್ಠ ಎಂಟು ವರ್ಷ ಸೇವೆ ಸಲ್ಲಿಸುವರು ಅರ್ಜಿ ಸಲ್ಲಿಸುವುದು
 
ಅರ್ಜಿ ಶುಲ್ಕ
ಎಸ್ಸಿ ಅಥವಾ ಎಸ್ಟಿಗೆ ಅಭ್ಯರ್ಥಿಗಳು 200 ರೂಪಾಯಿ ಹಾಗೂ ಉಳಿದ ಅಭ್ಯರ್ಥಿಗಳಿಗೆ 250 ಶುಲ್ಕ ನಿಗದಿಪಡಿಸಲಾಗಿದೆ.
ಶುರು ಕೋನು ಹಟ್ಟಿ ಗೋಲ್ಡ್ ಕೋ ಲಿಮಿಟೆಡ್ ಹೆಸರಿನಲ್ಲಿ ಡಿಡಿ ಪಡೆದು ಪಾವತಿಸಬೇಕು
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 9-03-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7-4-2019
 
Notification

You may also like ->

//