ಕರ್ನಾಟಕ ರೇಷ್ಮೆ ಉದ್ಯಮ ನೇಮಕಾತಿ

Share

Starts : 30-Nov--0001End : 30-Nov--0001

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಬೆಂಗಳೂರು
ನಿಗಮದ ಕೇಂದ್ರ ಕಛೇರಿ-ಬೆಂಗಳೂರು, ಮಾರಾಟ ಮಳಿಗೆಗಳು, ಉತ್ಪಾದನಾ ಘಟಕಗಳಾದ ಮೈಸೂರು, ತಿ.ನರಸೀಪುರ ಹಾಗೂ ಚನ್ನಪಟ್ಟಣ ಇಲ್ಲಿ ಈ ಕೆಳಗೆ ನಮೂದಿಸಿರುವ ವಿವಿಧ ಹುದ್ದೆಗಳಿಗಾಗಿ ನೇಮಕಾತಿಯ ಪ್ರಕಟಣೆ ಮಾಡಿದೆ.
ವಿವಿಧ 82 ಹುದ್ದೆಗಳು ಅರ್ಜಿ ಆಹ್ವಾನ
ಹುದ್ದೆಗಳ ವಿವರ
1 ವ್ಯವಸ್ಥಾಪಕರು 4
2 ಉಪ ವ್ಯವಸ್ಥಾಪಕರು 5
3 ಸಿಸ್ಟಮ್ ಅನಲಿಸ್ಟ್ 1
4 ಸಹಾಯಕ ವ್ಯವಸ್ಥಾಪಕರು 11
5 ಅಧಿಕಾರಿಗಳು 10
6 ಅಸಿಸ್ಟೆಂಟ್ ಸಿಸ್ಟಮ್ ಅನಲಿಸ್ಟ್ 1
7 ಕ್ಯಾಶಿಯರ್ ಕಮ್ ಅಕೌಂಟೆಂಟ್ 9
8 ಕಿರಿಯ ಕಚೇರಿ ಸಹಾಯಕರು ಅಥವಾ ಡಿ ಇ ಒ  12
9 ಕಿರಿಯ ಮಾರಾಟ ಸಹಾಯಕರು 10
10 ಟೆಕ್ಸ್ಟೈಲ್ ಮೆಕ್ಯಾನಿಕಲ್ 1
11 ಡಿಸೈನ್ ಅಸಿಸ್ಟೆಂಟ್ 1
12 ಕಾರ್ಪೆಂಟರ್ 1
13 ರಿಲಿಂಗ್ ಮೆಕ್ಯಾನಿಕ್ 1
14 ವೆಲ್ಡರ್ ಕಮ್ 1
15 ಪ್ಲಂಬರ್ ಕಮ್ ಫಿಟ್ಟರ್ 1
16 ರಿಲಿಂಗ್ ಸೂಪರ್ವೈಸರ್ 2
17 ಕಚೇರಿ ಅಟೆಂಡರ್ 4
18 ಸೇಲ್ಸ್ ಅಟೆಂಡರ್ 5
 
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು
ಉಪ ವ್ಯವಸ್ಥಾಪಕರು (ಸಂಗ್ರಹಣೆ) 1
ಕಚೇರಿ ಸಹಾಯಕರು 1
ಕಿರಿಯ ಕಚೇರಿ ಸಹಾಯಕರು ಅಥವಾ ಡಿ ಇ ಒ 1
ಅಟೆಂಡರ್ 1
ವಾಚಮಾನ್ 1
 
ವಿದ್ಯಾರ್ಹತೆ
*ಮ್ಯಾನೇಜರ್ ಹಂತದ ಹುದ್ದೆಗಳಿಗೆ - ಎಂಬಿಎ ಸಿಲ್ಕ್ ಟೆಕ್ನಾಲಜಿ/ಟೆಕ್ಸ್ಟೈಲ್ಸ್ನಲ್ಲಿ /ಬಿಇ / ಬಿಟೆಕ್ ಐಸಿಡಬ್ಲ್ಯೂಎ/ಸಿ ಎ ಎಂ ಎಸ್ ಡಬ್ಲ್ಯೂ ಇತ್ಯಾದಿ ವಿದ್ಯಾರ್ಹತೆ ನೋಟಿಫಿಕೇಶನನಲ್ಲಿ ತಿಳಿಯೋಣ
 
* ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ - ಟೆಕ್ಸ್ಟೈಲ್ ಕೆಮಿಸ್ಟ್ರಿಯಲ್ಲಿ ಪದವಿ.  ಎಂ ಎಸ್ ಡಬ್ಲೂ, ಎಮ್ ಬಿ ಎ (ಸೋಶಿಯಾಲಜಿ ಅಥವಾ ಸೈಕಾಲಜಿ) ಎಲ್ ಎಲ್ ಬಿ ಅಥವಾ ಎಸಿಎಸ್ ಬಿಇ ಬಿ ಟೆಕ್ ಇತ್ಯಾದಿ ವಿದ್ಯಾರ್ಹತೆ ನೋಟಿಫಿಕೇಶನನಲ್ಲಿ ತಿಳಿಯೋಣ
ಇನ್ನುಳಿದ ಹುದ್ದೆಗಳಿಗೆ ತಕ್ಕಂತೆ ಪದವಿ ಸ್ನಾತಕೋತ್ತರ ಪಿಯುಸಿ ಎಸ್ಎಸ್ಎಲ್ ಸಿ ಆಯ್ಕೆ ಆಯ್ಕೆ ಆದ ವಿದ್ಯಾರ್ಹತೆ ಬಯಸಲಾಗಿದೆ ಕನ್ನಡ ಭಾಷೆ ಗೊತ್ತಿರುವವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ

 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 8 2019
ಅರ್ಜಿಯನ್ನು ವೆಬ್ ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಂಚೆ ಮೂಲಕ ಕಳುಹಿಸಿಕೊಡಬೇಕು.

 

Notificaton

ಅರ್ಜಿ ನಮೂನೆ

You may also like ->

//