ಎಐಐಎಸ್ಎಚ್  ನಲ್ಲಿ ನೇಮಕಾತಿ

Share

Starts : 30-Nov--0001End : 30-Nov--0001

ಎಐಐಎಸ್ಎಚ್( All India Institute of Speech and Hearing )ನಲ್ಲಿ ಖಾಲಿ ಇರುವ 08 ಹುದ್ದೆಗಳ ನೇಮಕಾತಿ .ಕೇಂದ್ರ ಸರ್ಕಾರದ ಅಧೀನದಲ್ಲಿರುವ ಮೈಸೂರು ಅಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ವಿಚ್ ಅಂಡ್ ಹಿರಿಂಗ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಅಡಿಟ್ ಆಫೀಸರ್, ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಗ್ರೇಡ 2 ಸೇರಿದಂತೆ ವಿವಿಧ 8 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
ಹುದ್ದೆಗಳ ವಿವರ
ಅಸಿಸ್ಟೆಂಟ್ ಅಡಿಟ್ ಆಫೀಸರ್ - 1
ವಿದ್ಯಾರ್ಹತೆ
ಕಾಮರ್ಸ್ ನಲ್ಲಿ ಪದವಿ, ಎಸ್ ಎ ಎಸ್ ಅಥವಾ ಐ ಎನ್ ಟಿ ಎಂ ನಿಂದ 3 ತಿಂಗಳ ಕ್ಯಾಶ್ ಅಂಡ್ ಅಕೌಂಟೆನ್ಸಿ ಟ್ರೈನಿಂಗ್ ಪಡೆದಿರಬೇಕು ಹಾಗೂ ಅಕೌಂಟ್ಸ್ ಅಂಡ್ ಆಡಿಟ್ ನಲ್ಲಿ ಮೂರು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ  ಗರಿಷ್ಠ - 56 ವರ್ಷ
 
ಅಕೌಂಟ್ ಆಫೀಸರ್ 1
ವಿದ್ಯಾರ್ಹತೆ
ಅಕೌಂಟ್ ಸೆಕ್ಷನ್ ಸೂಪರ್ವೈಸರ್ ನಲ್ಲಿ ಆರು ವರ್ಷ ಕೆಲಸ ಮಾಡಿದ ಅನುಭವವಿರಬೇಕು
ವಯೋಮಿತಿ  ಗರಿಷ್ಠ - 56 ವರ್ಷ
 
ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಗ್ರೇಡ್ II- 4
ವಿದ್ಯಾರ್ಹತೆ
ಪದವಿಯಲ್ಲಿ ಪಾಸಾಗಿರಬೇಕು, ಕಂಪ್ಯೂಟರ್ ನಲ್ಲಿ ಎಣ್ಣೆ ಗಣಿತ ಟೈಪಿಂಗ್ ಸಾಮರ್ಥ್ಯವಿರುವವರು 5 ವರ್ಷ    ಅನುಭವ ಹೊಂದಿರಬೇಕು, ಹಾಗೂ ಕಂಪ್ಯೂಟರ್ ಎಂ ಎಸ್ ಆಫೀಸ್ ಡಿಟಿಪಿ ಸಾಫ್ಟ್ವೇರ್ ಪ್ಯಾಕೇಜ್ ಬಗ್ಗೆ ಜ್ಞಾನ ಉಳ್ಳವರಾಗಿರಬೇಕು.
ವಯೋಮಿತಿ 30 ವರ್ಷ
 
ಕ್ಲಿನಿಕಲ್ ಸೈಕಾಲಜಿಸ್ಟ್ ಗ್ರೇಡ್ 2 - 1
ವಿದ್ಯಾರ್ಹತೆ
ಸೈಕಾಲಜಿಯಲ್ಲಿ ಎಮ್ಮೆ ಅಥವಾ ಎಂಎಸ್ಸಿ ಜೊತೆ ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ಪೆಷಲೈಸೇಶನ್,
ವಯೋಮಿತಿ 30 ವರ್ಷ
 
ಸ್ಟೆನೊಗ್ರಾಫರ್ ಗ್ರೇಡ್ 1
ವಿದ್ಯಾರ್ಹತೆ
ಪದವಿಯಲ್ಲಿ ಪಾಸಾಗಿರಬೇಕು, ಕಂಪ್ಯೂಟರ್ ನಲ್ಲಿ ಎಣ್ಣೆ ಗಣಿತ ಟೈಪಿಂಗ್ ಸಾಮರ್ಥ್ಯವಿರುವವರು 5 ವರ್ಷ    ಅನುಭವ ಹೊಂದಿರಬೇಕು, ಹಾಗೂ ಕಂಪ್ಯೂಟರ್ ಎಂ ಎಸ್ ಆಫೀಸ್ ಡಿಟಿಪಿ ಸಾಫ್ಟ್ವೇರ್ ಪ್ಯಾಕೇಜ್ ಬಗ್ಗೆ ಜ್ಞಾನ ಉಳ್ಳವರಾಗಿರಬೇಕು.
ವಯೋಮಿತಿ - 30 ವರ್ಷ
 
ಅರ್ಜಿ ಶುಲ್ಕ
ಸಾಮಾನ್ಯ ಹಾಗೂ ಒಬಿಸಿ ವರ್ಗದವರಿಗೆ ನೂರು ರೂಪಾಯಿ
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 40 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
ಮಹಿಳೆಯರು ಮತ್ತು ವಿಕಲಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಡೈರೆಕ್ಟರ್ ಎಸ್ ಎಸ್ ಮೈಸೂರು ಹೆಸರಿನಲ್ಲಿ ಡಿಡಿ ಪಡೆದು ಪಾವತಿಸಲು ಸೂಚಿಸಲಾಗಿದೆ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-5-2019
 
ಅರ್ಜಿ ಕಳುಹಿಸಬೇಕಾದ ವಿಳಾಸ
Director All India Institute of speech and hearing manasagangotri, Mysore 570006
 
ಹೆಚ್ಚಿನ ಮಾಹಿತಿಗಾಗಿ ಕೆಳಗೆನೀಡಿರುವ ವೆಬ್ಸೈಟ್/ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ.
 
Notification

 

 

 

Application Form

You may also like ->

//