ಕೊಡಗು ಕಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ನೇಮಕಾತಿ 2019

Share

Starts : 04-May-2019End : 25-May-2019

ಕೊಡಗು ಕಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ನೇಮಕಾತಿ 2019
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಡಿಕೇರಿ, ಈ ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿ ವರ್ಗದವರನ್ನು ತುಂಬುವ ಸಲುವಾಗಿ ನೇರ ಸಂದರ್ಶನ ಮೂಲಕ ಅರ್ಜಿಯನ್ನು ಕರೆಯಲಾಗಿದೆ.
ಒಟ್ಟು ಹುದ್ದೆಗಳು - 57
ಹುದ್ದೆಯ ವಿವರ
1ಜನರಲ್ ಮೆಡಿಸಿನ್
2 ಪೆಥಲಾಜಿ
3 ಕಮ್ಯೂನಿಟಿ ಮೆಡಿಸಿನ್
4 ಮೈಕ್ರೋಬಯಾಲಜಿ
5 ಇ.ಎನ್.ಟಿ
6 ಪಿಡಿಯಾಟ್ರಿಕ್ಸ್
7 ಟಿ.ಬಿ & ಚೆಸ್ಟ್
8 ಡರ್ಮಾಟಾಲಜಿ
9 ಸೈಕಿಯಾಟ್ರಿ
10 ಜನರಲ್ ಸರ್ಜರಿ
11 ಆರ್ಥೋಪೆಡಿಕ್ಸ್
12 ಆಪ್ತಮಾಲಾಜಿ
13 ಒ.ಬಿ.ಜಿ
14 ಅನಸ್ತೇಶಿಯಾಲಾಜಿ
15 ರೇಡಿಯಾಲಜಿ
16 ಡೆಂಟಿಸ್ಟ್
17 ಲೇಡಿ ಮೆಡಿಕಲ್ ಆಫೀಸರ್
 
ಸೂಚನೆ:- ಬೋಧಕ ಹಾಗೂ ಜ್ಯೂನಿಯರ ರೆಸಿಡೆಂಟ್ ಹುದ್ದೆಗಳಿಗೆ ನೇರ ಸಂದರ್ಶನ ಜಾರಿಯಲ್ಲಿದ್ದು,ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ನೋಡಬಹುದಾಗಿದೆ.
 
ವಿದ್ಯಾರ್ಹತೆ
ಬೋಧನಾ ಅನುಭವ ಎಂ ಸಿ ಐ ನಿಯಮಾವಳಿಗಳಲ್ಲಿ ನಮೂದಿಸಿರುವ ಅಂತೆ ಹೊಂದಿರಬೇಕು.
ಬೋಧನಾ ಅನುಭವ, ಸಂಶೋಧನಾ ಪ್ರತಿ ಹಾಗೂ ಇತರೆ ಮೂಲ ದಾಖಲಾತಿಗಳನ್ನು ಸಂದರ್ಶನದ ವೇಳೆ ಹಾಜರು ಪಡಿಸಿ ತಕ್ಕದ್ದು ಹಾಗೂ ಎರಡು ಪಾಸ್ಪೋರ್ಟ್ ಸೈಜ್ ಭಾವಚಿತ್ರವನ್ನು ಒದಗಿಸುವುದು.
 
ಆಯ್ಕೆವಿಧಾನ
ಪರೀಕ್ಷೆ / ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.
 
ಅರ್ಜಿ ಶುಲ್ಕ
ರೂ  500 ಮೊತ್ತದ ಡಿಡಿಯನ್ನು ನಿರ್ದೇಶಕರು,ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ ಇವರ ಹೆಸರಿನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸಿ ಸ್ವ ಸಹಿ ಮಾಡಿದ ನಕಲು ದಾಖಲೆಗಳೊಂದಿಗೆ ಮುಖ್ಯ ಆಡಳಿತ ಅಧಿಕಾರಿಗಳು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಅಬ್ಬೆ ಫಾಲ್ಸ್ ರಸ್ತೆ, ಮಡಿಕೇರಿ ರವರ ಕಚೇರಿಗೆ ತಲುಪಿಸಬೇಕು.
 
ಜಾಬ್ ಸ್ಥಳ - ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಡಿಕೇರಿ, ಕೊಡಗು ಜಿಲ್ಲೆ, ಕರ್ನಾಟಕ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :04/05/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25/05/2019
 

ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ಸಂಪರ್ಕಿಸಿ

 

Notification
Application Form

You may also like ->

//