ನಿಮ್ಹಾನ್ಸ್‌ನಲ್ಲಿ ನೇಮಕಾತಿ-  2019

Share

Starts : 03-May-2019End : 25-May-2019

ನಿಮ್ಹಾನ್ಸ್‌ನಲ್ಲಿ ನೇಮಕಾತಿ-  2019
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರು
 
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಸಹಾಯಕ ಪ್ರಾಧ್ಯಾಪಕ, ಸೈಂಟಿಫಿಕ್‌ ಆಫೀಸರ್‌, ಡ್ಯೂಟಿ ಮೆಡಿಕಲ್‌ ಆಫೀಸರ್‌ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಂಚೆ ಮೂಲಕ ಅರ್ಜಿಯನ್ನು ಕರೆಯಲಾಗಿದೆ. ಈ ನೇಮಕಾತಿಯು ಗುತ್ತಿಗೆಯಾಧಾರಿತ ನೇಮಕಾತಿಯಾಗಿರುವದರಿಂದ ಅರ್ಹ ಅಭ್ಯರ್ಥಿಗಳು ಮೇ 25ರೊಳಗೆ ಅರ್ಜಿಸಲ್ಲಿಸುವಂತೆ ತಿಳಿಸಲಾಗಿದೆ.
 
 
ಒಟ್ಟು ಹುದ್ದೆಗಳು -28
ಹುದ್ದೆಯ ವಿವರ
1 ಸಹಾಯಕ ಪ್ರಾಧ್ಯಾಪಕ - 02
ವಿದ್ಯಾರ್ಹತೆ - ಎಂಡಿ (ಸೈಕ್ಯಾಟ್ರಿ/ ಸೈಕಾಲಜಿಕಲ್‌ ಮೆಡಿಸಿನ್‌) / ತತ್ಸಮಾನ ವಿದ್ಯಾರ್ಹತೆ ಇರುವ, ಮೂರು ವರ್ಷ ಬೋಧಕರಾಗಿ/ ಸಂಶೋಧಕರಾಗಿ ಕೆಲಸ ಮಾಡಿದ ಅನುಭವ.
 
2 ಸೀನಿಯರ್‌ ಸೈಂಟಿಫಿಕ್‌ ಆಫೀಸರ್‌ - 01
ವಿದ್ಯಾರ್ಹತೆ - ಪಿಎಚ್‌.ಡಿ (ಬಯೋ ಕೆಮಿಸ್ಟ್ರಿ) ಮತ್ತು ಡ್ರಗ್‌ ಟೆಸ್ಟಿಂಗ್‌, ಎಚ್‌ಪಿಟಿಎಲ್‌ಸಿ ಅನಾಲಿಸೀಸ್‌ಗೆ ಸಂಬಂಧಪಟ್ಟಂತೆ
ಕನಿಷ್ಠ 1-2ವರ್ಷಗಳ ಸೇವಾನುಭವ.
 
3 ಡ್ಯೂಟಿ ಮೆಡಿಕಲ್‌ ಆಫೀಸರ್‌ - 06
ವಿದ್ಯಾರ್ಹತೆ - ಎಂಬಿಬಿಎಸ್‌ ಬಳಿಕ ಕನಿಷ್ಠ ಒಂದು ವರ್ಷ ಯಾವುದಾದರೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿರಬೇಕು.
 
4 ಸೈಕ್ಯಾಟ್ರಿಕ್‌ ಸೋಷಿಯಲ್‌ ವರ್ಕರ್‌ - 06
ವಿದ್ಯಾರ್ಹತೆ - ಸೋಷಿಯಲ್‌ ವರ್ಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮತ್ತು ಸೈಕ್ಯಾಟ್ರಿಕ್‌ ಸೋಷಿಯಲ್‌ ವರ್ಕ್‌ನಲ್ಲಿ ಎರಡು ವರ್ಷದ ಎಂಫಿಲ್‌.
 
5 ಕ್ಲಿನಿಕಲ್‌ ಸೈಕಾಲಜಿಸ್ಟ್‌ - 09
ವಿದ್ಯಾರ್ಹತೆ - ಎಂಎ/ಎಂಎಸ್ಸಿ ಪದವಿ (ಸೈಕಾಲಜಿ) ಮತ್ತು ಎಂಫಿಲ್‌ (ಮೆಂಟಲ್‌ ಹೆಲ್ತ್‌ ಮತ್ತು ಸೋಷಿಯಲ್‌ ಸೈಕಾಲಜಿ/ ಎಂಫಿಲ್‌ (ಕ್ಲಿನಿಕಲ್‌ ಸೈಕಾಲಜಿ).
 
6 ಜೂನಿಯರ್‌ ಸೈಂಟಿಫಿಕ್‌ ಆಫೀಸರ್‌ - 01
ವಿದ್ಯಾರ್ಹತೆ - ಎಂಎಸ್ಸಿ (ಬಯೋ ಕೆಮಿಸ್ಟ್ರಿ/ ಮೆಡಿಕಲ್‌ ಬಯೋ-ಕೆಮಿಸ್ಟ್ರಿ ) ಮಾಡಿರುವ ಮತ್ತು ಒಂದು ವರ್ಷ ಡಯಾಗ್ನಾಸಿಸ್‌, ಅನಾಲಿಟಿಕಲ್‌ ಮೆಥಡ್‌ ಮತ್ತು ರಿಸರ್ಚ್‌ಗೆ ಸಂಬಂಧಪಟ್ಟಂತೆ ಕೆಲಸ ಮಾಡಿರುವ ಅಭ್ಯರ್ಥಿಗಳು.
.
7 ಡಿಪಾರ್ಟ್‌ಮೆಂಟಲ್‌ ಸೆಕ್ರೆಟರಿ - 01
ವಿದ್ಯಾರ್ಹತೆ - ಸೈನ್ಸ್‌ ಅಥವಾ ಹ್ಯುಮಾನಿಟೀಸ್‌ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಸರ್ಟಿಫಿಕೇಶನ್‌ ಕೋರ್ಸ್‌ (ಆಫೀಸ್‌ ಅಡ್ಮಿನಿಸ್ಪ್ರೇಷನ್‌/ ಆಫೀಸ್‌ ಸೆಕ್ರೆಟರಿ/ ಕಂಪ್ಯೂಟರ್‌ ಅಪ್ಲಿಕೇಶನ್‌ ಮತ್ತು ಆಫೀಸ್‌ ಮ್ಯಾನೇಜ್‌ಮೆಂಟ್‌) ಪಡೆದಿರಬೇಕು.
 
8 ಟೆಕ್ನಿಕಲ್‌ ಅಸಿಸ್ಟೆಂಟ್‌ - 01
ವಿದ್ಯಾರ್ಹತೆ - ಪಿಯುಸಿ ಬಳಿಕ ಮೆಡಿಕಲ್‌ ಲ್ಯಾಬ್‌ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಅಥವಾ ಬಿಎಸ್ಸಿ (ಮೆಡಿಕಲ್‌ ಲ್ಯಾಬ್‌ ಟೆಕ್ನಾಲಜಿ/ ಲೈಫ್‌ ಸೈನ್ಸ್‌) ಜೊತೆಗೆ ಎರಡು ವರ್ಷ ಮೆಡಿಕಲ್‌ ಡಯಾಗ್ನಾಸ್ಟಿಕ್‌ ಲ್ಯಾಬ್‌ನಲ್ಲಿ ಕೆಲಸ ಮಾಡಿದ ಅನುಭವ.
 
9 ಸೋಷಿಯಲ್‌ ವರ್ಕರ್‌ - 01
ವಿದ್ಯಾರ್ಹತೆ - ಎಂಎ (ಸೋಷಿಯಲ್‌ ವರ್ಕ್‌) ಅಥವಾ ಎಂಎಸ್‌ಡಬ್ಲ್ಯೂ.
 
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 295 ರೂ.
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 590 ರೂ.
ಆನ್‌ಲೈನ್‌ನಲ್ಲಿ ಮುಖಾಂತರ  ಶುಲ್ಕ ಪಾವತಿಸಬಹುದು. 
 
ಅಪ್ಲಿಕೇಶನ್ನ ಮೋಡ್ - ಆಫ್ಲೈನ್ ​​ಮೋಡ್.
 
ಆಯ್ಕೆವಿಧಾನ - ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.
 
ಜಾಬ್ ಸ್ಥಳ - ಬೆಂಗಳೂರು
 
ನಿಮ್ಹಾನ್ಸ್ ನೇಮಕಾತಿ 2019 ಗೆ ಅರ್ಜಿ ಸಲ್ಲಿಸುವುದು ಹೇಗೆ
ಅರ್ಜಿಯನ್ನು ಡೌನ್ಲೋಡ್ ಮಾಡಿ
ಎಲ್ಲಾ ವಿವರಗಳನ್ನು ಭರ್ತಿ ಮಾಡಿ
ಅರ್ಜಿ ಶುಲ್ಕವನ್ನು ಪಾವತಿಸಿ
ಕೆಳಗಿನ ವಿಳಾಸಕ್ಕೆ ಕಳುಹಿಸುವ ಮೂಲಕ ಮುಚ್ಚುವ ದಿನಾಂಕದ ಮೊದಲು ಅದನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
 
ಅಂಚೆ ವಿಳಾಸ
ರಿಜಿಸ್ಟ್ರಾರ್, ನಿಮ್ಹಾನ್ಸ್, ಪಿಬಿ ನಂಬರ್ 2900, ಹೊಸೂರು ರಸ್ತೆ, ಬೆಂಗಳೂರು-560029, 
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :03/05/2019.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :25/05/2019.
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
Website
Notification
 

You may also like ->

//