ಕುದುರೆಮುಖ ಐರನ್ ಓರ್ ಕಂಪೆನಿಯಲ್ಲಿ (ಲಾ) ಅಧಿಕಾರಿ ನೇಮಕಾತಿ - 2019

Share

Starts : 21-May-2019End : 07-Jun-2019

ಕುದುರೆಮುಖ ಐರನ್ ಓರ್ ಕಂಪೆನಿಯಲ್ಲಿ (ಲಾ) ಅಧಿಕಾರಿ ನೇಮಕಾತಿ - 2019
ಕುದುರೆಮುಖ ಐರನ್ ಓರ್ ಕಂಪೆನಿ ಲಿಮಿಟೆಡನಲ್ಲಿ (ಲಾ) ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 
ಹುದ್ದೆಯ ಹೆಸರು
1 ಅಧಿಕಾರಿ (ಕಾನೂನು)
 
ವಿದ್ಯಾರ್ಹತೆ - ಅಧಿಕಾರಿ ಹುದ್ದೆಗಳಿಗೆ ಎಲ್‌ಎಲ್‌ಬಿ ಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ.
 
ವಯೋಮಿತಿ - ಏಪ್ರಿಲ್ 30,2019 ರ ಅನ್ವಯ ಗರಿಷ್ಟ 32 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
 
ವೇತನ - 35000/-
 
ಆಯ್ಕೆವಿಧಾನ
ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.
 
ಅರ್ಜಿ ಶುಲ್ಕ - ವಿನಾಯಿತಿ ನೀಡಲಾಗಿದೆ.
 
ಅರ್ಜಿ ಸಲ್ಲಿಸುವ ವಿಧಾನ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್‌ ಅನ್ನು ತೆಗೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಜೂನ್ 13,2019 ರೊಳಗೆ ಪೋಸ್ಟ್ ಮುಖಾಂತರ ತಲುಪಿಸಬೇಕು.
 
ಅಂಚೆ ವಿಳಾಸ:
ಡೆಪ್ಯುಟಿ ಜನರಲ್ ಮ್ಯಾನೇಜರ್, ಹೆಚ್‌.ಆರ್‌ ಡಿಪಾರ್ಟ್ಮೆಂಟ್, ಕೆಐಓಸಿಎಲ್‌ ಲಿಮಿಟೆಡ್, ಕೋರಮಂಗಲ, 2ನೇ ಬ್ಲಾಕ್, ಸರ್ಜಾಪುರ ರೋಡ್, ಬೆಂಗಳೂರು-560034
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :21/05/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :07/06/2019
 
 ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
Website
 

You may also like ->

//