ಎನ್‌ ಐ ಟಿ ನೇಮಕಾತಿ -2019

Share

Starts : 24-May-2019End : 24-Jun-2019

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿ ಕರ್ನಾಟಕ) ನೇಮಕಾತಿ -2019
 
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕದಲ್ಲಿ 67 ಸಹಾಯಕ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಜೂನ್ 24,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 67
 
ಹುದ್ದೆಗಳ ವಿವರ
1 ಸಹಾಯಕ ಪ್ರೊಫೆಸರ್/ಪ್ರೊಫೆಸರ್  - 67
 
ವಿದ್ಯಾರ್ಹತೆ
ಪಿಹೆಚ್‌.ಡಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
 
ಅರ್ಜಿ ಶುಲ್ಕ
ಅರ್ಜಿದಾರರು 1000/-ರೂ
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.
 
ವಯೋಮಿತಿ (24.06.2010 ರಂತೆ)
60 ವರ್ಷಗಳು
 
ಆಯ್ಕೆವಿಧಾನ
ಲಿಖಿತ ಪರೀಕ್ಷೆ/ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :24/05/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :24/06/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
Website

You may also like ->

//