ಮೈಸೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿ- 2019

Share

Starts : 03-Jun-2019End : 02-Jul-2019

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಮೈಸೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿ- 2019
ಮೈಸೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನುಆಹ್ವಾನಿಸಲಾಗಿದೆ.ಆನ್ಲೈನ್ ಮುಖಾಂತರ ​​ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 02.07.2019 ರೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 154
ಹುದ್ದೆಯ ವಿವರ
ಅಂಗನವಾಡಿ ಕಾರ್ಯಕರ್ತೆ - 17
ವಿದ್ಯಾರ್ಹತೆ - 10ನೇ ತರಗತಿ ಪಾಸಾಗಿರಬೇಕು.
 
ಅಂಗನವಾಡಿ /ಸಹಾಯಕಿ - 137
ವಿದ್ಯಾರ್ಹತೆ - ಕನಿಷ್ಠ 4 ನೇ ತರಗತಿ, ಗರಿಷ್ಠ 9 ನೇ ತರಗತಿ ಪಾಸಾಗಿರಬೇಕು.
 
ವಯೋಮಿತಿ
ಕನಿಷ್ಠ - 18 ವರ್ಷ ಗಳು
ಗರಿಷ್ಠ - 35 ವರ್ಷ ಗಳು
 
ಅರ್ಜಿ ಶುಲ್ಕ - ವಿನಾಯಿತಿ ನೀಡಲಾಗಿದೆ.
 
ಅಪ್ಲಿಕೇಶನ್ನ ಮೋಡ್ - ಆನ್ಲೈನ್ ​​ಮೋಡ್.
 
ಜಾಬ್ ಸ್ಥಳ - ಮೈಸೂರು
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 03/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/07/2019
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 Notification
 
 
 

You may also like ->

//